Monday, November 2, 2026
spot_imgspot_img
spot_imgspot_img

2022ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ದ.ಕ ಹಾಗೂ ಉಡುಪಿ ಜಿಲ್ಲೆಯ 8 ಸಾಧಕರಿಗೆ ಪ್ರಶಸ್ತಿ

- Advertisement -
- Advertisement -

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ದ.ಕ. ಉಡುಪಿ ಜಿಲ್ಲೆಯ ೮ ಮಂದಿ ಸಾಧಕರು ಹಾಗೂ ಒಂದು ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ಕರಾವಳಿಯಿಂದ ಪ್ರಶಸ್ತಿಗೆ ಆಯ್ಕೆಯಾದವರ ವಿವರ:

ಸಮಾಜ ಸೇವೆ-ದ.ಕ. ಜಿಲ್ಲೆಯ ರವಿ ಶೆಟ್ಟಿ ಆಯ್ಕೆ

ವಾಣಿಜ್ಯೋದ್ಯಮ-ಉಡುಪಿಯ ಜಯರಾಮ ಬನಾನ್ ಆಯ್ಕೆ

ರಂಗಭೂಮಿಯಲ್ಲಿ ಉಡುಪಿಯ ಪ್ರಭಾಕರ ಜೋಶಿ ಆಯ್ಕೆ

ಸಂಗೀತ ಕ್ಷೇತ್ರದಲ್ಲಿ ದ.ಕ. ಜಿಲ್ಲೆಯ ನಾರಾಯಣ ಎಂ ಆಯ್ಕೆ

ಜಾನಪದ-ಉಡುಪಿಯ ದೈವ ನರ್ತಕ ಗುಡ್ಡ ಪಾಣಾರ

ಯಕ್ಷಗಾನ – ದ.ಕ. ಜಿಲ್ಲೆಯ ಸರಪಾಡಿ ಅಶೋಕ್ ಶೆಟ್ಟಿ,

ಯಕ್ಷಗಾನ- ಉಡುಪಿ ಜಿಲ್ಲೆಯ ಎಂ.ಎ. ನಾಯಕ್

ನೃತ್ಯ-ದ.ಕ. ಜಿಲ್ಲೆಯ ಕಮಲಾಕ್ಷಾಚಾರ್ಯ ಆಯ್ಕೆ

ದ.ಕ. ಜಿಲ್ಲೆಯ ಯುವ ವಾಹಿನಿ ಸಂಸ್ಥೆ ಪ್ರಶಸ್ತಿಗೆ ಆಯ್ಕೆ

- Advertisement -

Related news

error: Content is protected !!