Thursday, July 23, 2026
spot_imgspot_img
spot_imgspot_img

ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್ ನಲ್ಲಿ “ಬ್ಯಾಕ್ ಟೂ ಸ್ಕೂಲ್ ಆಫರ್” ಆರಂಭ-ನೋಟ್ ಪುಸ್ತಕಗಳಲ್ಲಿ 25% ಫ್ಲಾಟ್ ಡಿಸ್ಕೌಂಟ್; ಸ್ಟೇಷನರಿ ಸಾಮಾಗ್ರಿಗಳಲ್ಲಿ 40% ವರೆಗೂ ರಿಯಾಯಿತಿ -ಪುತ್ತೂರು-ಮಂಗಳೂರು-ಕುಶಾಲನಗರದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ

- Advertisement -
- Advertisement -

ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಾರಾಟ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್ ನಲ್ಲಿ ಬ್ಯಾಕ್ ಟೂ ಸ್ಕೂಲ್ ಆಫರ್ ಪ್ರಾರಂಭಗೊಂಡಿದೆ. ವೈಟ್ ಸ್ಪೇಸ್’ ನೋಟ್ ಪುಸ್ತಕಗಳಲ್ಲಿ 25% ಡಿಸ್ಕೌಂಟ್ ಮತ್ತು ಇತರ ಸಾಮಾಗ್ರಿಗಳಲ್ಲಿ 4೦% ವರೆಗೆ ರಿಯಾಯಿತಿ ಬ್ಯಾಕ್ ಟೂ ಸ್ಕೂಲ್ ಆಫರ್ ನಲ್ಲಿ ಲಭ್ಯವಿದೆ.

ಕರ್ನಾಟಕದ ರಾಜ್ಯಾದ್ಯಂತ ಪುತ್ತೂರು, ಮಂಗಳೂರಿನ ಬಿಜೈ, ಮಾರ್ನಮಿಕಟ್ಟೆ, ಮೇರಿಹಿಲ್, ಮೂಡಬಿದ್ರೆ, ಮೈಸೂರು, ಚಾಮರಾಜನಗರ, ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ ಎಲ್ ವಿ ಬುಕ್ ಹೌಸ್ ಮಳಿಗೆಗಳಲ್ಲಿ ಸ್ಟೇಷನರಿ ಐಟಮ್, ಸ್ಕೂಲ್ ಬ್ಯಾಗ್, ಟಿಫಿನ್ ಬ್ಯಾಗ್, ಟೆಕ್ಸ್ಟ್ ಬುಕ್ಸ್, ಗೈಡ್ಸ್, ನೋಟ್‌ ಬುಕ್ಸ್, ಸ್ಪೋರ್ಟ್ಸ್ ಐಟಂ, ಗಿಫ್ಟ್‌ಐಟಂಗಳು, ಪೆನ್ನ್, ಪೆನ್ಸಿಲ್, ವಾಟರ್ ಬಾಟಲ್, ಟಿಫಿನ್ ಬಾಕ್ಸ್ ಸೇರಿದಂತೆ ಶಾಲಾ ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿದೆ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿರುವ ಪ್ರಸಿದ್ಧ ಪುಸ್ತಕ ಮಾರಾಟ ಮಳಿಗೆ ಎಸ್ ಎಲ್ ವಿ ಬುಕ್ ಹೌಸ್.

ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು ಬ್ಯಾಕ್ ಟೂ ಸ್ಕೂಲ್ ಆಪರ್ ಅನ್ನು ಸಂಸ್ಥೆ ನೀಡುತ್ತಿದ್ದು ಆ ಮೂಲಕ ಖರೀದಿ ಮೇಲೆ ೪೦% ವರೆಗೆ ಡಿಸ್ಕೌಂಟ್ ಲಭಿಸಲಿದೆ. ಈಗಾಗಲೇ ಸಂಸ್ಥೆಯಲ್ಲಿ ಈ ಕೊಡುಗೆಗಳು ಆರಂಭಗೊಂಡಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ. ಎಸ್.ಎಲ್.ವಿ. ಬುಕ್ ಹೌಸ್ ನ ಪ್ರತಿಯೊಂದೂ ಔಟ್ಲೇಟ್ ಗಳು ವಿಭಿನ್ನ ಹಾಗೂ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ‌. ಎಲ್ಲಾ ಔಟ್ ಲೆಟ್‌ಗಳನ್ನು ಗಮನಿಸಿದರೆ ಅದು ಸೂಪರ್‌ಮಾರ್ಕೆಟ್ ಮಾದರಿಯಲ್ಲಿ ಗ್ರಾಹಕ ಸ್ನೇಹಿಯಾಗಿರುತ್ತವೆ. ಸೂಪರ್ ಮಾರ್ಕೆಟ್ ರೀತಿಯಲ್ಲಿ ಗ್ರಾಹಕರು ಬಂದು ಅವರಿಗೆ ಬೇಕಿರುವ ವಸ್ತುಗಳನ್ನು ಅವರೇ ಆರಿಸಿ ಪಡೆದುಕೊಳ್ಳಬಹುದು.

ಮಳಿಗೆಗಳಲ್ಲಿ ಸ್ಟೇಷನರಿ ಐಟಮ್ಸ್, ಟೆಕ್ಸ್ ಬುಕ್, ಬಕ್, ಗೈಡ್, ನೋಟ್‌ಬುಕ್ ಹೀಗೆ ಐಟಮ್‌ವಾರು ಸೆಲ್ಸ್‌ ಗಳಿದ್ದು ಪ್ರತೀ ಕೌಂಟರ್ ಬಳಿಯಲ್ಲೂ ಸಹಾಯಕರು ಗ್ರಾಹಕರಿಗೆ ಸಹಾಯ ಒದಗಿಸುತ್ತಾರೆ.ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ತರಹದ ಟೆಕ್ಸ್ಟ್ ಬುಕ್ ಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಬೇಕಾದ ಪುಸ್ತಕಗಳು ಇಲ್ಲಿ ಲಭ್ಯವಿದೆ. ಒಂದು ವೇಳೆ ತಮಗೆ ಬೇಕಾದ ಪುಸ್ತಕಗಳು ಸಿಗದಿದ್ದಲ್ಲಿ ತರಿಸಿಕೊಡುವ ವ್ಯವಸ್ಥೆಯೂ ಸಂಸ್ಥೆಯಲ್ಲಿದೆ.ಪೆನ್, ಪೆನ್ಸಿಲ್‌ನಿಂದ ಆರಂಭಿಸಿ ಪಠ್ಯ ಪುಸ್ತಕಗಳವರೆಗೂ ಸ್ಟೇಷನರಿ ಉತ್ಪನ್ನಗಳು ‘ಎಸ್ಎಲ್‌ವಿ’ ಮೂಲಕ ತಯಾರಾಗುತ್ತಿವೆ.

‘ವೈಟ್‌ಸ್ಟೇಸ್’ ಎನ್ನುವ ಬ್ರಾಂಡ್‌ನಲ್ಲಿ ಪೆನ್, ಪೆನ್ಸಿಲ್, ರಬ್ಬರ್, ಕ್ರೆಯಾನ್ಸ್, ಜ್ಯಾಮೆಟ್ರಿ ಬಾಕ್ಸ್ ಹೀಗೆ ಎಲ್ಲಾ ಸ್ಟೇಷನರಿ ಸಾಮಾಗ್ರಿಗಳು ಎಸ್‌ಎಲ್‌ವಿ ಮೂಲಕ ಉತ್ಪಾದನೆಯಾಗುತ್ತವೆ. ಎಸ್ ಎಲ್‌ವಿ ಉತ್ಪಾದಿಸುವ ‘ವೈಟ್‌ಸ್ಪೇಸ್’ ಹೆಸರಿನ ನೋಟ್‌ಬುಕ್‌ಗಳು ತಮ್ಮದೇ ಆದ ಬ್ಯಾಂಡ್ ವ್ಯಾಲ್ಯೂವನ್ನು ಸೃಷ್ಟಿಸಿಕೊಂಡಿವೆ. ಇದೀಗ ಸಂಸ್ಥೆಯಲ್ಲಿ ‘ವೈಟ್ ಸ್ಪೇಸ್’ ನೋಟ್ ಪುಸ್ತಕಗಳು 25% ಡಿಸ್ಕೌಂಟ್ ನಲ್ಲಿ ಲಭಿಸಲಿದೆ.

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ:

9972689977/ 9740888907

- Advertisement -

Related news

error: Content is protected !!