Monday, May 6, 2024
spot_imgspot_img
spot_imgspot_img

ವಿಟ್ಲ ಮುಡ್ನೂರು ಗ್ರಾಮದ ಬೂತ್ ನಂ 77 ಹಾಗೂ 79ರಲ್ಲಿ ಶೇಕಡಾ 48.59 ರಷ್ಟು ಹಕ್ಕು ಚಲಾವಣೆ

- Advertisement -G L Acharya panikkar
- Advertisement -

ವಿಟ್ಲ ಮುಡ್ನೂರು ಗ್ರಾಮದ ಬೂತ್ ನಂ 77 ಹಾಗೂ 79ರಲ್ಲಿ ವೋಟಿಂಗ್‌ ಪ್ರಕೃಯೆ ನಡೆಯುತ್ತಿದ್ದು, ಈ ವರೆಗೆ ಶೇಕಡಾ 48.59 ರಷ್ಟು ಹಕ್ಕು ಚಲಾವಣೆಯಾಗಿದೆ. ಬೆಳಗ್ಗಿನ ಜಾವ ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು, ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಮತದಾರರ ಸಂಖ್ಯೆ ಮತಗಟ್ಟೆಗಳಲ್ಲಿ ಕಡಿಮೆಯಾಗುತ್ತಿದೆ.

- Advertisement -

Related news

error: Content is protected !!