Friday, June 12, 2026
spot_imgspot_img
spot_imgspot_img

ವಿಟ್ಲ: ಮೆಹಂದಿ ಮತ್ತು ಟೈಲರಿಂಗ್ ಕೋರ್ಸ್ ಗೆ ದಾಖಲಾತಿ ಪ್ರಾರಂಭ

- Advertisement -
- Advertisement -

ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ ಮೆಹಂದಿ ಮತ್ತು ಟೈಲರಿಂಗ್ ತರಗತಿಗಳು ಪ್ರಾರಂಭಗೊಂಡಿರುತ್ತದೆ. ಅನುಭವಿ ಮಹಿಳಾ ಶಿಕ್ಷಕಿಯರು ತರಬೇತಿ ನೀಡುತ್ತಿದ್ದು, ಕೋರ್ಸ್ ಮುಗಿದ ಬಳಿಕ ಅವರಿಗೆ ಸರ್ಟಿಪಿಕೆಟ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ: 99802052589901535258

- Advertisement -

Related news

error: Content is protected !!