Wednesday, May 8, 2024
spot_imgspot_img
spot_imgspot_img

6 ತಿಂಗಳುಗಳ ಕಾಲ ತಾಯಿಯ ಮೃತದೇಹದ ಜೊತೆ ಕಳೆದ ಮಗಳು..!

- Advertisement -G L Acharya panikkar
- Advertisement -
vtv vitla
vtv vitla

ತಾಯಿ ದೇವರಿಗೆ ಸಮಾನ. ಮಕ್ಕಳಿಗಾಗಿ ತಾಯಿ ಸಾಕಷ್ಟು ತ್ಯಾಗ ಮಾಡ್ತಾಳೆ. ಪಾಲಕರ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರು ಮರಣ ಹೊಂದಿದ ಮೇಲೆ ಅವರಿಗೆ ಅಂತಿಮ ಸಂಸ್ಕಾರ ಮಾಡುವುದು ಮಕ್ಕಳ ಕರ್ತವ್ಯ. ಆದ್ರೆ ಇಲ್ಲೊಬ್ಬ ಮಗಳು, ತಾಯಿ ಸತ್ತು 6 ತಿಂಗಳುಗಳ ಕಾಲ ಮೃತದೇಹನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದಿದೆ.

54 ವರ್ಷದ ಕಿಂಬರ್ಲಿ ಹೆಲ್ಲರ್, ತಾಯಿ ಮೃತ ದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಳು.

vtv vitla

ಆಕೆ ತಾಯಿ ಮೃತಪಟ್ಟ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ತಾಯಿಯ ಕೊಳೆತ ಶವದ ಜೊತೆ ಜೀವನ ನಡೆಸುತ್ತಿದ್ದಳು. ಅಕ್ಕಪಕ್ಕದವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸತ್ಯ ಹೊರಬಿದ್ದಿದೆ. ಪೊಲೀಸರು ಮಗಳನ್ನು ಬಂಧಿಸಿದ್ದಾರೆ.

ತಾಯಿಗೆ ಸಾಮಾಜಿಕ ಭದ್ರತೆ ಹೆಸರಿನಲ್ಲಿ ಪ್ರತಿ ತಿಂಗಳು ಹಣ ಬರುತ್ತಿತ್ತು. ಇದನ್ನು ಪಡೆಯಲು, ಮಗಳು ತಾಯಿ ಸತ್ತ ವಿಷಯವನ್ನು ಮುಚ್ಚಿಟ್ಟಿದ್ದಾಳೆ. ಮಗಳ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಾಯಿಯದ್ದು ಸ್ವಾಭಾವಿಕ ಸಾವು. ಕೊಲೆ ನಡೆದಿಲ್ಲವೆಂದು ವೈದ್ಯರು ದೃಢಪಡಿಸಿದ್ದಾರೆ.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!