Friday, June 5, 2026
spot_imgspot_img
spot_imgspot_img

ವಿಟ್ಲ: (ಸೆ.8) ಸ್ಮಾರ್ಟ್‌ ಸಿಟಿ ಕಟ್ಟಡದಲ್ಲಿ ಸ್ನೇಹ ಎಲೆಕ್ಟ್ರೋನಿಕ್ಸ್‌ ಶುಭಾರಂಭ

- Advertisement -
- Advertisement -

ವಿಟ್ಲ: ಪುತ್ತೂರು ರಸ್ತೆಯ ಸ್ಮಾರ್ಟ್‌ ಸಿಟಿ ಕಟ್ಟಡದಲ್ಲಿ ಸ್ನೇಹ ಎಲೆಕ್ಟ್ರೋನಿಕ್ಸ್‌ ಸೆ.8 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಶುಭಾರಂಭಗೊಳ್ಳಲಿದೆ.

ಗಣೇಶ್ ಮಾಲಕತ್ವದಲ್ಲಿ ಶುಭಾರಂಭಗೊಳ್ಳುವ ಸ್ನೇಹ ಎಲೆಕ್ಟ್ರೋನಿಕ್ಸ್‌ ಮಳಿಗೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತಹ ಎಲ್ಲಾ ತರಹದ ಎಲೆಕ್ಟ್ರಾನಿಕ್ಸ್‌ ಮತ್ತು ಫರ್ನಿಚರ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

- Advertisement -

Related news

error: Content is protected !!