Thursday, June 4, 2026
spot_imgspot_img
spot_imgspot_img

ಬಂಟ್ವಾಳ: ಪ್ರಗತಿಪರ ಕೃಷಿಕ, ರಂಗಭೂಮಿ ಕಲಾವಿದ ಸುಂದರ ಪೂಜಾರಿ ಮುಂಡ್ರೇಲ್ ಮನೆ ನಿಧನ

- Advertisement -
- Advertisement -

ಬಂಟ್ವಾಳ: ಪ್ರಗತಿಪರ ಕೃಷಿಕ, ತುಳು ರಂಗಭೂಮಿ ಕಲಾವಿದ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಸುಂದರ ಪೂಜಾರಿ ಮುಂಡ್ರೇಲ್ ಮನೆ (60 ವರ್ಷ) ಇವರು ಅಲ್ಪಕಾಲದ ಅನಾರೋಗ್ಯದಿಂದ ಅ.8 ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರಿ, ಪುತ್ರ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!