- Advertisement -
- Advertisement -



ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ “ಪಂಚವಟಿ” ಪ್ರಸಂಗ ಯಕ್ಷಗಾನ ತಾಳಮದ್ದಳೆ ಸೇವೆ ಅಕ್ಟೋಬರ್23 ರಂದು ಸಂಜೆ 4.00ಗಂಟೆಗೆ ನಡೆಯಲಿದೆ.
ಭಾಗವತರಾಗಿ ಸಾಯ ತಿರುಮಲೇಶ್ವರ ಭಟ್, ಮೋನಪ್ಪ ಸೇರಾಜೆ, ಶರಣ್ಯ ನೆತ್ರಕೆರೆ, ಅಚಿಂತ್ಯ ಪುಂಡಿಕಾೈ ಚೆಂಡೆ ಹಾಗೂ ಮದ್ದಳೆ ಕಿನಿಲಕೋಡಿ ಗಿರೀಶ ಭಟ್, ಶಿಶಿರ ಕುಮಾರ್ ಪೆರ್ವಾಜೆ, ಅಕ್ಷರಶ್ಯಾಮ ಮಳಿ ಹಾಗೂ ಅರ್ಥಧಾರಿ ಪಾತ್ರದಲ್ಲಿ ಕೀರಿಕ್ಕಾಡು ಗಣೇಶ ಶರ್ಮ, ಪೂರ್ಲುಪ್ಪಾಡಿ ಈಶ್ವರ ಭಟ್, ಜಗನ್ನಾಥ ಪುಣಚ, ಎಲ್. ಎನ್ . ಭಟ್ವ ಮಳಿ ಮತ್ತು ಇತರರು ಭಾಗವಹಿಸಲಿದ್ದಾರೆ.
- Advertisement -








