- Advertisement -
- Advertisement -
ವಿಟ್ಲ : ಅಳಕೆ ಮಜಲು ಅಶೋಕ ನಗರದ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ 38 ನೇ ವರ್ಷದ ನವರಾತ್ರಿ ಮತ್ತು ಶಾರದೋತ್ಸವ ಜರುಗಲಿದೆ.

ದಿನಾಂಕ 17.10.2020ರಿಂದ 25.10.2020ರ ತನಕ ನವರಾತ್ರಿಯ 9 ದಿನಗಳು ಪ್ರತಿದಿನ ಒಂದೊಂದು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. . 9ದಿನ ಭಜನಾ ಸೇವೆ. 1ದಿನ ಮೂರ್ತಿ ಪ್ರತಿಷ್ಠಾಪನೆ,ಆಯುಧ ಪೂಜೆ, ನಡೆಯಲಿದೆ ಎಂದು ಶ್ರೀ ಶಾರದಾ ಭಜನಾ ಮಂಡಳಿಯ ಆಡಳಿತಗಾರರು ತಿಳಿಸಿದ್ದಾರೆ.

- Advertisement -