Sunday, July 26, 2026
spot_imgspot_img
spot_imgspot_img

ಬರಿಮಾರು: ಪಿಯುಸಿ ಫಲಿತಾಂಶ – ಆಟೋ ಚಾಲಕನ ಪುತ್ರಿಯ ಅತ್ಯುತ್ತಮ ಸಾಧನೆ

- Advertisement -
- Advertisement -

ಬಂಟ್ವಾಳ ತಾಲೂಕಿನ ಸೂರಿಕುಮೇರ್ ಸಮೀಪದ ಬರಿಮಾರು ಫಾತಿಮತ್ ಮುರ್ಷಿದ ಇವರು ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ 575 ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದು. ಇದು ಬರಿಮಾರು ಊರೇ ಹೆಮ್ಮೆ ಪಡುವಂತಾಗಿದೆ.

ಇವರು ಸೂರಿಕುಮೇರ್ ಆಟೋ ಚಾಲಕ ಮುಸ್ತಫಾ ಮತ್ತು ಆಯಿಷ ದಂಪತಿಗಳ ಪುತ್ರಿಯಾಗಿದ್ದು. ಮುಂದಿನ ಶೈಕ್ಷಣಿಕ ಜೀವನವು ಉಜ್ವಲವಾಗಲಿ.

- Advertisement -

Related news

error: Content is protected !!