Thursday, June 4, 2026
spot_imgspot_img
spot_imgspot_img

ಗುಜರಾತ್‌ನ ಗೇಮ್‌ಝೋನ್‌ ಅಗ್ನಿ ದುರಂತ ಪ್ರಕರಣ; 6 ಮಂದಿ ಅಧಿಕಾರಿಗಳ ಅಮಾನತು..!

- Advertisement -
- Advertisement -

ಅಹಮದಾಬಾದ್:ರಾಜ್‌ಕೋಟ್‌ ಗೇಮ್‌ಝೋನ್‌ ಅಗ್ನಿ ದುರಂತಕ್ಕೆ 27 ಮಂದಿಯ ಸಾವಿಗೆ ಕಾರಣವಾದ ಪ್ರಕರಣದ ಸಂಬಂಧಪಟ್ಟಂತೆ 6 ಅಧಿಕಾರಿಗಳನ್ನು ಅಮಾನತು ಮಾಡಿ ಗುಜರಾತ್ ಸರ್ಕಾರ ಆದೇಶಿಸಿದೆ.

ಅಗತ್ಯ ಅನುಮೋದನೆ ಇಲ್ಲದೆ ಗೇಮ್‌ ಝೋನ್‌ ಕಾರ್ಯಾಚರಿಸಲು ಅವಕಾಶ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸರ್ಕಾ ರ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್‌ಕೋಟ್‌ ಪಾಲಿಕೆಯ ನಗರಯೋಜನೆ ವಿಭಾಗದ ಸಹ ಎಂಜಿನಿಯರ್ ಜೈದೀಪ್ ಚೌಧರಿ, ಪಾಲಿಕೆಯ ಸಹಾಯಕ ನಗರಯೋಜನಾಧಿಕಾರಿ ಗೌತಮ್ ಜೋಶಿ,ರಾಜ್‌ಕೋಟ್‌ ರಸ್ತೆ ಹಾಗೂ ಕಟ್ಟಡ ವಿಭಾಗದ ಉಪ ಕಾರ್ಯ ನಿರ್ವಾಹಕ ಎಂಜಿನಿಯಗಳಾದ ಎಂ .ಆರ್.ಸುಮಾ ಹಾಗೂ ಪರಾಸ್ ಕೊತಿಯಾ, ಪೊಲೀಸ್ಇನ್ಸ್‌ಪೆಕ್ಟರ್‌ ವಿ.ಆರ್ ಪಟೇ ಲ್ ಹಾಗೂ ಎನ್.ಐ ರಾಥೋ ಡ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

- Advertisement -

Related news

error: Content is protected !!