Monday, June 8, 2026
spot_imgspot_img
spot_imgspot_img

ಮುಡಿಪು: ಜಿಲ್ಲೆಯಲ್ಲಿ ಹಿಂದೂ ಯುವಕರ ಹಾಗೂ ಮುಖಂಡರ ಮೇಲೆ ದಾಳಿ ಪ್ರಕರಣ; ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜವೂ ಇದಕ್ಕೆ ಉತ್ತರಿಸಲು ಪ್ರಾರಂಭಿಸಿದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೇ ನೇರ ಹೊಣೆ: ಹಿ ಜಾ ವೇ ಮಂಗಳೂರು ಗ್ರಾಮಾಂತರ ಜಿಲ್ಲೆ ಎಚ್ಚರಿಕೆ

- Advertisement -
- Advertisement -

ಮುಡಿಪು: ಜಿಲ್ಲೆಯಲ್ಲಿ ಹಿಂದೂ ಯುವಕರ ಹಾಗೂ ಹಿಂದೂ ಮುಖಂಡರ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ದ್ವಂದ್ವ ನೀತಿಗಳು ಮುಸ್ಲಿಂ ಪುಂಡರನ್ನು ಪ್ರೇರೆಪಿಸುತ್ತಿದೆ. ಈ ರೀತಿಯ ಘಟನೆಗಳು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜವೂ ಇದಕ್ಕೆ ಉತ್ತರಿಸಲು ಪ್ರಾರಂಭಿಸಿದರೆ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯೇ ನೇರ ಹೋಣೆ ಎಂದು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಂತರ ಜಿಲ್ಲೆ ಎಚ್ಚರಿಕೆ ನೀಡಿದೆ

ರಸ್ತೆಯಲ್ಲಿ ಮೋದಿ ಪ್ರಧಾನಿಯಾದ ಸಂತೋಷವನ್ನು ಮುಗಿಸಿ ಕೊಂಡು ಹೋಗುವವರನ್ನು ತಡೆದು ನಿಲ್ಲಿಸಿ ಮುಡಿಪುವಿನ ಬೊಳಿಯಾರ್ ನಲ್ಲಿ ಚಾಕುವಿನಿಂದ ತಿವಿಯುವ ಮಟ್ಟಕ್ಕೆ ದ.ಕ.ದಲ್ಲಿ ಬಂದು ನಿಂತಿದ್ದು ಪೊಲೀಸ್ ಇಲಾಖೆಯ ಕೈಯನ್ನು ಸಂಪೂರ್ಣ ಕಟ್ಟಿ ಹಾಕಿದೆ. ಈ ರೀತಿಯ ಘಟನೆಗಳು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜವೂ ಇದಕ್ಕೆ ಉತ್ತರಿಸಲು ಪ್ರಾರಂಭಿಸಿದರೆ ನೇರ ಹೋಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಆಗುತ್ತದೆ ಎಂಬುದಾಗಿ ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಂತರ ಜಿಲ್ಲೆ ವತಿಯಿಂದ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!