Sunday, August 16, 2026
spot_imgspot_img
spot_imgspot_img

ಮಣಿಪಾಲ: ವಾಟ್ಸಾಪ್‌ನಲ್ಲಿ ಲಿಂಕ್‌ ಕಳುಹಿಸಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಮಣಿಪಾಲ: ವಾಟ್ಸಾಪ್ ಲಿಂಕ್ ಕಳುಹಿಸಿ ಖಾತೆಯಿಂದ ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರುಣ್‌(33) ಎಂಬವರ ವಾಟ್ಸಾಪ್‌ಗೆ ಜು.7ರಂದು ಲಿಂಕ್ ಒಂದು ಬಂದಿದ್ದು, ಅದನ್ನು ಅವರು ಓಪನ್ ಮಾಡಿದ 15 ನಿಮಿಷ ದಲ್ಲಿ ಅವರ ಖಾತೆಯಿಂದ ವಿವಿಧ ಹಂತಗಳಲ್ಲಿ ಒಟ್ಟು 1,57,987ರೂ. ಹಣ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿ ವಂಚಿಸಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!