

ಮಂಗಳೂರು : ಭಾರತ ದೇಶದಲ್ಲಿ ಮೊದಲ ಬಾರಿಗೆ ಕೃಷಿಕರು ಮತ್ತು ಗ್ರಾಹಕರನ್ನು ನೇರವಾಗಿ ಒಗ್ಗೂಡಿಸುವ ಭಾರತ್ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು 25-08-2024 ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು ರೆಸ್ಯೂಮ್ ಮತ್ತು DD ಕ್ವಾಪಿ ಅಥವಾ ಯುಪಿಐ ನಂಬರ್‌ನೊಂದಿಗೆ, ಮುಖ್ಯ ಕಛೇರಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ಕಳುಹಿಸಬೇಕು.
ಅಂಗವಿಕಲರಿಗೆ ರೂ. 150/- ರ DD ಮತ್ತು ಇತರರು ರೂ. 250/- ರ DD
(Bank details: HDFC bank,A/c : 50200098867922, IFSC: HDFC0004590, BRANCH: VITTAL)
ಹುದ್ದೆಗಳ ವಿವರ:
1)ಸ್ಥಳಿಯ ಸಂಪನ್ಮೂಲ ವ್ಯಕ್ತಿ (Local Resource Person)- 2000 ಹುದ್ದೆಗಳು (all over karnataka)
2)ಅಂಗವಿಕಲರಿಗೆ – 500 ಹುದ್ದೆಗಳು (all over karnataka)
3)H.R. executive- 2
4)Accountant – 4
ಹೆಚ್ಚಿನ ಮಾಹಿತಿಗಾಗಿ ಸಂಪಕಿಸಿ:
ಮುಖ್ಯ ಕಛೇರಿ: ಮಂಗಳೂರು, ನಂ-16-13-726/9(2) ಒಂದನೇ ಮಹಡಿ,
ಲಕ್ಷ್ಮೀ ಕೃಷ್ಣ ಟವರ್,ಮಂಗಳೂರು, ಬಲ್ಮಠ, ದ.ಕ.575002
mob:7618770541
E-mail : [email protected]
