- Advertisement -
- Advertisement -


ವಿಟ್ಲ: ಸ್ಥಳೀಯ ಸಂಸ್ಥೆ ವಿಟ್ಲ ಇದರ ನೂತನ ಕಚೇರಿಯ ನಾಮಫಲಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನಾಮಫಲಕದ ದಾನಿ ಶ್ರೀಮತಿ ಕವಿತಾ ಸೇಸಪ್ಪ ಗೌಡ ಶಿಕ್ಷಕಿ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇವರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ಕಚೇರಿಯ ನಾಮ ಫಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಸುದರ್ಶನ್ ಪಡಿಯಾರ್, ಉಪಾಧ್ಯಕ್ಷ ಜಯರಾಮ್ ಬಲ್ಲಾಳ್, ಕಾರ್ಯದರ್ಶಿ ಪ್ರದೀಪ್,ಜಿಲ್ಲಾ ಸಂಸ್ಥೆಯ ಪ್ರತಿನಿಧಿ ನಾರಾಯಣ ನಾಯ್ಕ್, ಕೋಶಧಿಕಾರಿ ವಿಶ್ವನಾಥ್, ಜಯಶ್ರೀ ಹಾಗೂ ವೀಣಾ ಉಪಸ್ಥಿತರಿದ್ದರು.
- Advertisement -