Monday, June 22, 2026
spot_imgspot_img
spot_imgspot_img

ಸಂಘಟನಾ ಪರ್ವದ ಚುನಾವಣಾಧಿಕಾರಿ ಮತ್ತು ಸಹ ಚುನಾವಣಾಧಿಕಾರಿಗಳ ನೇಮಕ

- Advertisement -
- Advertisement -

ರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ಶಿಫಾರಸ್ಸಿನ ಮೇರೆಗೆ ಸಂಘಟನಾ ಪರ್ವದ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳನ್ನು ಬಿಜೆಪಿ ಕೇಂದ್ರೀಯ ಚುನಾವಣಾಧಿಕಾರಿ ಡಾ.ಕೆ.ಲಕ್ಷ್ಮಣ್ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.

ಚುನಾವಣಾಧಿಕಾರಿಯಾಗಿ ಕ್ಯಾಪ್ಟನ್‌‌ ಗಣೇಶ್‌ ಕಾರ್ಣಿಕ್‌‌‌ ಹಾಗೂ ಪಿ. ಎಂ. ಮುನಿರಾಜು ಗೌಡ, ಕು. ಭಾರತಿ ಮಗ್ದುಮ್, ಡಾ.ಬಿ. ಸಿ ನವೀನ್ ಕುಮಾರ್ ಇವರನ್ನು ಸಹ ಚುನಾವಣಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

- Advertisement -

Related news

error: Content is protected !!