Sunday, August 9, 2026
spot_imgspot_img
spot_imgspot_img

ಸುಳ್ಯ: ತಲವಾರು ಹಿಡಿದು ಬೈಕ್ ನಲ್ಲಿ ಬಂದು ಗಲಾಟೆ ಮಾಡಿದ ಅಪರಿಚಿತ

- Advertisement -
- Advertisement -

ಸುಳ್ಯ: ಗಾಂಧಿನಗರ ವೈನ್ ಶಾಪ್ ಬಳಿ ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಕೆಲವು ಹೊತ್ತು ಆತಂಕ ಸೃಷ್ಟಿಸಿ ಗಲಾಟೆ ಮಾಡಿಕೊಂಡ ಘಟನೆಯ ನಡೆದಿದೆ.

ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ಚೀಲದಿಂದ ತಲವಾ‌ರ್ ರೀತಿಯ ಕತ್ತಿಯನ್ನು ಹೊರಗೆ ತೆಗೆದು ಮತ್ತೆ ಚೀಲದಲ್ಲಿ ಇರಿಸುವ ದೃಶ್ಯ ಕಂಡು ಬಂದಿದೆ.ಇದೇ ಸಮಯ ಸ್ವಲ್ಪ ಮುಂದಕ್ಕೆ ಬಂದ ಈತ ಅಲ್ಲಿ ನಿಂತಿರುವ ಓರ್ವರಲ್ಲಿ ಜಗಳ ಮಾಡಿಕೊಂಡು ಅವರಿಗೆ ಥಳಿಸುವ ದೃಶ್ಯ ಕಂಡು ಬಂದಿದೆ.

ಜನರು ಸೇರುತ್ತಿದ್ದಂತೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!