Thursday, June 18, 2026
spot_imgspot_img
spot_imgspot_img

ಮಂಗಳೂರು: ಮಾದಕ ವಸ್ತು ಸೇವನೆ ಆರೋಪ; 8 ಮಂದಿ ಅರೆಸ್ಟ್..!

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ಪದಾರ್ಥ ಸೇವಿಸಿದ ಆರೋಪದ ಮೇರೆಗೆ 8 ಮಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೇರಳ ಕಾಞಂಗಾಡ್‌ನ ನಮೃತ್(20), ಕೊಲ್ಲಂನ ಜೋನೆ ಅಲೆಕ್ಸ್ ಜಾರ್ಜ್(19), ಬಿಜೈ ಕಾಪಿಕಾಡ್‌ನ ಶಮಿತ್ ಕುಮಾರ್(21), ಮಂಗಳೂರು ಕಣ್ಣೂರಿನ ಸಿದ್ದೀಕ್(42), ಕೋಲಾಡಿಯ ಅಭಿನ್‌ಕೆ.ಬಿ(19), ಪುರಪಿಲ್ಲಿಯ ನವನೀತ್ ಪಿ.ಎಂ(19), ಪಣಂಬೂರಿನ ತಾಲೀಮ(26) ಮತ್ತು ಕಸ್ಬಾ ಬೆಂಗ್ರೆಯ ಸಾದಾತ್(27) ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯಿದೆ ಕಲಂ 27(ಬಿ) ನಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!