Saturday, July 5, 2025
spot_imgspot_img
spot_imgspot_img

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಆಶ್ರಫ್ ನಿಧನ

- Advertisement -
- Advertisement -

ಪುತ್ತೂರು :- ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಹ ಮಿಷನ್ ಗುಡ್ಡ ನಿವಾಸಿಯಾಗಿದ್ದ ದಿ. ಅದ್ರಾಮ ರವರ ಮಗ ಉರ್ಲಾಂಡಿ (ಚಿಂಚಾಣಿ )ಯಲ್ಲಿರುವ KISCO ಪ್ಲಾಟ್ ನ ನಿವಾಸಿ ಹಾಗೂ ಮೆಸ್ಕಾಂ ಉದ್ಯೋಗಿ ಆಶ್ರಫ್ ಮೆಸ್ಕಾಂ ರವರು ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಜ. 17 ರಂದು ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರುಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!