Wednesday, June 17, 2026
spot_imgspot_img
spot_imgspot_img

ಬಂಟ್ವಾಳ: ಮನೆಯಿಂದ ಹೊರ ಹೋದ ವ್ಯಕ್ತಿ ವಾಪಸ್ಸು ಬಾರದೇ ನಾಪತ್ತೆ; ಪತ್ತೆಗಾಗಿ ಮನವಿ..!

- Advertisement -
- Advertisement -

ಬಂಟ್ವಾಳ: ವ್ಯಕ್ತಿಯೋರ್ವರು ಮನೆಯಿಂದ ಹೊರ ಹೋದವರು ವಾಪಸು ಬಾರದೇ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಲಾಲ್‌‌ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಜೀವನ್‌ ಕುಮಾರ್‌( 40) ಎಂದು ಗುರುತಿಸಲಾಗಿದೆ.

ಜ.17ರಂದು ಬೆಳಿಗ್ಗೆ ತಾಲೂಕು ಕೊಳ್ನಾಡು ಗ್ರಾಮದ ಕುಲಾಲ್‌‌ ಮನೆಯಿಂದ ಮುಡಿಪು ಕಂಬಳಪದವು ಘನ ವಾಹನ ತರಭೇತಿ ಕೇಂದ್ರಕ್ಕೆ ಕೆಲಸಕ್ಕೆಂದು ಹೋದವರು ವಾಪಸ್ಸು ಮನೆಗೆ ವಾಪಸ್ಸು ಬಾರದೇ ಇದ್ದು ಬಳಿಕ ನೆರೆ-ಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ. ಕಾಣೆಯಾದ ಜೀವನ್‌ ಕುಮಾರ್‌‌ರವರ ಪತ್ತೆಗಾಗಿ ಅವರ ಪತ್ನಿ ರೂಪಶ್ರೀ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

ಜೀವನ್‌ ಕುಮಾರ್‌( 40) ಎತ್ತರ – 5’8 ಗೋದಿ ಮೈ ಬಣ್ಣ, ಸಾದಾರಣ ಶರೀರ, ನೀಲಿ ಬಣ್ಣದ ಗೆರೆಗಳಿರುವ ಅಂಗಿ, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿರುತ್ತಾರೆ. ಕನ್ನಡ, ತುಳು ಮತನಾಡುತ್ತಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 08/2025 ಕಲಂ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!