- Advertisement -
- Advertisement -


ಗೆಳೆಯರ ಬಳಗ (ರಿ.)ಪೆರ್ಡೂರು 2025-26 ರ 14ನೇ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ನಿತಿನ್ ಮೆಂಡನ್ , ಸ್ಥಾಪಕ ಅಧ್ಯಕ್ಷರು ಸತೀಶ್ ಪೆರ್ಡೂರು, ಗೌರವ ಅಧ್ಯಕ್ಷರು ಸತೀಶ್ ಅಣ್ಣು, ಗೌರವ ಸಲಹೆಗಾರರು ಸುಭಾಸ್ ಶೆಟ್ಟಿ ,ಶ್ರೀ ಸತೀಶ್ ಶೆಟ್ಟಿ ಕುತ್ಯಾರು ಬೀಡು,ಉಪಾಧ್ಯಕ್ಷರು ಜನಾರ್ಧನ್ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ ಜೊತೆ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಖಜಾಂಚಿನಿಶ್ವಲ್ ಶೆಟ್ಟಿ ಪ್ರಕಾಶ್ ಮಾಸ್ಟರ್ ಗುರುಕಿರಣ್ಸದಸ್ಯರಾಗಿ ಸಂದೇಶ್ ಕುಮಾರ್ ಟಿವಿ,ಕೃಷ್ಣ ಪೂಜಾರಿ, ನಿತಿನ್ ಶೆಟ್ಟಿ,ಮಹೇಶ್ ಶೆಟ್ಟಿ, ರಿತೇಶ್ ಮುನ್ನ,ಸುಜಿತ್ ಹೆಗ್ಡೆ, ಶ್ರೀನಿವಾಸ್ ಕುಟ್ಟಿ, ಕೃಷ್ಣ ಶೆಟ್ಟಿಗಾರ್, ಸುಕೇಶ್ ಶೆಟ್ಟಿ, ಸಂಜನ್ ಶೆಟ್ಟಿ, ಸುರೇಶ ಶೆಟ್ಟಿ, ರಾಘವೇಂದ್ರ ನಾಯಕ್, ಅವಿನಾಶ್ ಭಟ್,ವಿಜಯ್ ಕುಲಾಲ್ ,ಶೌರ್ಯ ಶೆಟ್ಟಿ ಚೇತನ್ ಶೆಟ್ಟಿಗಾರ್ ಆಯ್ಕೆಯಾದರು.
- Advertisement -