- Advertisement -
- Advertisement -

ವಿಟ್ಲದ ಟೋಪ್ಕೋ ಜ್ಯುವೆಲ್ಲರಿ ನವೀಕೃತ ಶೋರೂಮ್ ಉದ್ಘಾಟನೆ ಸಂದರ್ಭ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರ “ಅಬ್ರಕಡಬ್ರ” ಜಾದೂ ಪ್ರದರ್ಶನ ನಡೆಯಿರು. ಒಂದೂವರೆ ತಾಸುಗಳ ಕಾಲ ಅವರು ಜನರನ್ನು ಮಾಯಾಲೋಕಕ್ಕೆ ಕೊಂಡೊಯ್ದರು. ನಂತರ ಕುದ್ರೋಳಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಅಬ್ದುಲ್ ಅಝೀಝ್ ಟಿ.ಕೆ., ಮಹಮ್ಮದ್ ಟಿ.ಕೆ., ರಶೀದ್ ವಿಟ್ಲ, ಅಬೂಬಕರ್ ಪುತ್ತು, ಇಮಾನುವೆಲ್ ಸಾಜನ್, ಅಶ್ರಫ್, ಸಾದಿಕ್, ಮುಹ್ಸಿನ್, ಅಬ್ದುಲ್ ಹಮೀದ್ ಗೋಳ್ತಮಜಲು, ಅಬೂಬಕರ್ ಅನಿಲಕಟ್ಟೆ, ರಾಶಿದ್ ಮೊದಲಾದವರು ಉಪಸ್ಥಿತರಿದ್ದರು.

- Advertisement -