Saturday, June 28, 2025
spot_imgspot_img
spot_imgspot_img

ಉಡುಪಿ: ಮೂಡುನಿಡಂಬೂರು ಗರಡಿ ಬಳಿಯ ಗದ್ದೆಗೆ ಆಕಸ್ಮಿಕ ಬೆಂಕಿ..!

- Advertisement -
- Advertisement -

ಉಡುಪಿ: ನಗರದ ಮೂಡುನಿಡಂಬೂರು ಗರಡಿ ಬಳಿಯ ಗದ್ದೆಗೆ ಶನಿವಾರ ಸಂಜೆ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಉಡುಪಿ ನಗರದಲ್ಲಿ ಸಂಪೂರ್ಣ ಹೊಗೆ ಆವರಿಸಿತ್ತು. ಸುತ್ತಲೂ ಒಳಚರಂಡಿಯಿರುವ ಗದ್ದೆಯಿಂದ ಬೆಂಕಿ ಆ ಪ್ರದೇಶವನ್ನು ಮೀರಿ ಹೊರಕ್ಕೆ ವ್ಯಾಪಿಸಲಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ರಾತ್ರಿ ವರೆಗೂ ನಗರದಾದ್ಯಂತ ಹೊಗೆ ಆವರಿಸಿತ್ತು. ಬೆಂಕಿಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಇದ್ದ ಪರಿಣಾಮ ಮುನ್ನೆಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

- Advertisement -

Related news

error: Content is protected !!