Saturday, July 5, 2025
spot_imgspot_img
spot_imgspot_img

ಮಾ.30: ವಿಟ್ಲ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯುಗಾದಿ ಉತ್ಸವ – ತಾಲೂಕು ಪಥ ಸಂಚಲನ ಕಾರ್ಯಕ್ರಮ

- Advertisement -
- Advertisement -

ವಿಟ್ಲ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯುಗಾದಿ ಉತ್ಸವದ ಪ್ರಯುಕ್ತ ತಾಲೂಕು ಪಥ ಸಂಚಲನ ಕಾರ್ಯಕ್ರಮ ಮಾ.30-03-2025 ಆದಿತ್ಯವಾರದಂದು ಸಂಜೆ 3 ಗಂಟೆಗೆ ವಿಟ್ಲದಲ್ಲಿ ನಡೆಯಲಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಶಾಧಾರಿಗಳ ಪಥ ಸಂಚಲನವು 3 ಗಂಟಗೆ ಪಂಚಲಿಂಗೇಶ್ವರ ದೇವಸ್ಥಾನದ ರಥಗದ್ದೆಯಿಂದ ಮತ್ತು ಅರಮನೆ ಬಾಕಿಮಾರ್ ಗದ್ದಯಿಂದ ಹೊರಡಲಿದೆ.ಬಳಿಕ ಅರಮನೆ ಬಾಕಿಮಾರ್ ಗದ್ದೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯುಗಾದಿ ಉತ್ಸವದ ಬೌದ್ಧಿಕ್ ನಡೆಯಲಿದೆ.

- Advertisement -

Related news

error: Content is protected !!