- Advertisement -
- Advertisement -



ಬೊಳಂತಿಮುಗರು: ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಪ್ರೇಮಿಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳಂತಿಮೊಗರು (ಕನ್ನಡ) ವಿಟ್ಲ 8 ಜನರ ಮುಕ್ತ ರಬ್ಬರ್ ಬಾಲ್ ಕ್ರಿಕೆಟ್ ಪಂದ್ಯಾಟ ವಿದ್ಯಾಶ್ರೀ ಟ್ರೋಫಿ 2025 ಏ.20-4-2025ನೇ ಆದಿತ್ಯವಾರ ಬೆಳಿಗ್ಗೆ 9:00ಕ್ಕೆ ಬೊಳಂತಿಮೊಗರು ಶಾಲಾ ಮೈದಾನದಲ್ಲಿ ನಡೆಯಲಿದೆ.

ಪಂದ್ಯಾಟದ ಪ್ರವೇಶ ಶುಲ್ಕ: 1250/-. ವಿಜೇತ ತಂಡಗಳಿಗೆ ಪ್ರಥಮ 10,111/- ಮತ್ತು ವಿದ್ಯಾಶ್ರೀ ಟ್ರೋಫಿ, ದ್ವಿತೀಯ 6066/-ಮತ್ತು ವಿದ್ಯಾಶ್ರೀ ಟ್ರೋಫಿ, ತೃತೀಯ ವಿದ್ಯಾಶ್ರೀ ಟ್ರೋಫಿ, ಚತುರ್ಥ ವಿದ್ಯಾಶ್ರೀ ಟ್ರೋಫಿ ನೀಡಲಾಗುವುದು. ಅಲ್ಲದೇ ಸರ್ವಾಂಗಿಣ ಆಟಗಾರ, ಪಂದ್ಯಶ್ರೇಷ್ಟ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಿ.ಸೂ:
- ನಿಗದಿತ ಸಮಯಕ್ಕೆ ಸರಿಯಾಗಿ ಬಂದು ಸಹಕರಿಸಿ
- ಸರಕಾರಿ ಶಾಲೆ ಉಳಿಯಲು ನಮ್ಮೊಂದಿಗೆ ಕೈಜೋಡಿಸಿ
- ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ
- Advertisement -