Saturday, June 28, 2025
spot_imgspot_img
spot_imgspot_img

ಟೆಸ್ಟ್ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ ನಿವೃತ್ತಿ ಘೋಷಣೆ

- Advertisement -
- Advertisement -

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ಈ ಕೂಡಲೇ ಜಾರಿಗೆ ಬರುವಂತೆ ಇಂದು ನಿವೃತ್ತಿ ಘೋಷಿಸಿದ್ದಾರೆ.

38 ವರ್ಷದ ರೋಹಿತ್ ಶರ್ಮಾ ಮೂರು ಫಾರ್ಮ್ಯಾಟ್‌ಗಳಲ್ಲಿ ಗುರುತಿಸಿಕೊಂಡಿದ್ದು, ಟೆಸ್ಟ್‌ನಲ್ಲಿ 67 ಪಂದ್ಯಗಳನ್ನಾಡಿ ಒಟ್ಟು 4301 ರನ್ ಗಳಿಸಿದ್ದಾರೆ.ದಾಖಲೆಗಳನ್ನು ತೆಗೆದುಕೊಂಡರೆ 12 ಶತಕ ಹಾಗೂ 18 ಅರ್ಧಶತಕಗಳನ್ನು ಬಾರಿಸುವ ಮೂಲಕ 40.57ರಷ್ಟು ಸರಾಸರಿ ಹೊಂದಿದ್ದಾರೆ. ರೋಹಿತ್ ಅವರ ವಿದಾಯ ಹಿನ್ನಲೆ ಟೀಂ ಇಂಡಿಯಾವು ಹಿಟ್‌ಮ್ಯಾನ್ ಬದಲಿಗೆ ಇದೀಗ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಹೊಸ ನಾಯಕನ ಆಯ್ಕೆ ಮಾಡಬೇಕಿದೆ.

- Advertisement -

Related news

error: Content is protected !!