Friday, June 26, 2026
spot_imgspot_img
spot_imgspot_img

ಹಕ್ಕಿ ಜ್ವರ: ಒಂದು ಲಕ್ಷ ಕೋಳಿಗಳ ಮಾರಣ ಹೋಮ

- Advertisement -
- Advertisement -

ಲಂಡನ್: ಮಾರಕ ಹಕ್ಕಿ ಜ್ವರ ನೆದರ್ ಲ್ಯಾಂಡ್ ನಲ್ಲಿ ಕಾಣಿಸಿಕೊಂಡಿದೆ. ಇದು ಅತ್ಯಂತ ಗಂಭೀರವಾಗಿರುವ ಎಂ-5 ಗುಂಪಿಗೆ ಸೇರಿದ ಜ್ವರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಕ್ಕಿ ಜ್ವರ ಇನ್ನಷ್ಟು ಪ್ರದೇಶಗಳಿಗೆ ಹರಡುವುದನ್ನು ತ಼ಡೆಗಟ್ಟುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಹಕ್ಕಿ ಜ್ವರದ ಸೋಂಕಿಗೆ ತುತ್ತಾಗಿರುವ ಒಂದು ಲಕ್ಷದ 60 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಕೊಲ್ಲಲಾಗಿದೆ.

ಅವುಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಬಳಿಕ ನಾಶಮಾಡಲಾಗಿದೆ. ಹಕ್ಕಿ ಜ್ವರ ಕಾಣಿಸಿಕೊಂಡ ಪರಿಸರದಲ್ಲಿ ವಿಶೇಷ ವಲಯ ನಿರ್ಮಾಣ ಮಾಡಲಾಗಿದೆ. ಈ ಮೂಲಕ ರೋಗ ಹರಡುವುದನ್ನು ತಡೆಗಟ್ಟಲಾಗಿದೆ.

- Advertisement -

Related news

error: Content is protected !!