- Advertisement -
- Advertisement -







ಬೆಳ್ತಂಗಡಿ: ಉಚಿತ ಪ್ರವೇಶ ಶುಲ್ಕ ವಿರುವ ಲೆವೆಲ್ ಮಾದರಿಯ ಗ್ರಾಮ ಸೀಮಿತ 7 ಜನ ಮಹಿಳೆಯರ & 7 ಜನ ಪುರುಷರ ಬೃಹತ್ ಹಗ್ಗಜಗ್ಗಾಟ ಪಂದ್ಯಾಟವು ನಡೆಯಲಿದೆ.
ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಶೋರೂಮ್ ನ ನೂತನ ನವೀಕೃತ ನಿಸ್ಕೃತ ಆಭರಣ ಮಳಿಗೆಯ ಅನಾವರಣದ ಪ್ರಯುಕ್ತವಾಗಿ ಬೆಳ್ತಂಗಡಿ ಮುಳಿಯದ ಹಿಂಭಾಗದ ಅಂಕಣ ದಲ್ಲಿ ಗ್ರಾಮ ಸೀಮಿತ ಆಟಗಾರರ ಹಗ್ಗಜಗ್ಗಾಟ ಸ್ಪರ್ಧೆಯು ಇದೇ ಬರುವ 25/05/2025ನೇ ಆದಿತ್ಯವಾರದಂದು ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ನಡೆಯಲಿದೆಆಟಗಾರರಿಗೆ ಅದ್ಭುತ ಅವಕಾಶ, ಉಚಿತ ಪ್ರವೇಶ ಶುಲ್ಕ, ಪ್ರತಿ ತಂಡಕ್ಕೆ ನೆನಪಿನ ಕಾಣಿಕೆ, ಗೆಲ್ಲುವ ತಂಡಕ್ಕೆ ಅತ್ಯದ್ಬುತ ಟ್ರೋಫಿ, ನಗದು ಬಹುಮಾನವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8971500130, 9900957030
- Advertisement -