Sunday, August 9, 2026
spot_imgspot_img
spot_imgspot_img

ಬುಳೇರಿಕಟ್ಟೆ: (ಜುಲೈ.27) ವಿಷ್ಣು ಗೆಳೆಯರ ಬಳಗ ವೈಕುಂಠಪುರ ವತಿಯಿಂದ 4ನೇ ವರ್ಷದ “ಕೆಸರ್‌ಡ್‌ ಒಂಜಿ ದಿನ” ಕಾರ್ಯಕ್ರಮ

- Advertisement -
- Advertisement -

ಬುಳೇರಿಕಟ್ಟೆ: ವಿಷ್ಣು ಗೆಳೆಯರ ಬಳಗ ವೈಕುಂಠಪುರ ಬುಳೇರಿಕಟ್ಟೆ ಇದರ ವತಿಯಿಂದ 4ನೇ ವರ್ಷದ ಹಿಂದೂ ಬಾಂಧವರ ಪುರುಷರ ಹಾಗೂ ಮಹಿಳೆಯರ ಮುಕ್ತ “ಕೆಸರ್‌ಡ್‌ ಒಂಜಿ ದಿನ” ಕಾರ್ಯಕ್ರಮವು ಜುಲೈ.27-7-2025ನೇ ಆದಿತ್ಯವಾರ ಬೆಳಿಗ್ಗೆ 9:00 ಗಂಟೆಗೆ ಬುಳೇರಿಕಟ್ಟೆ ಕಾಡ್ಲ ಗದ್ದೆಯಲ್ಲಿ ನಡೆಯಲಿದೆ.

ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎನ್. ಕರುಣಾಕರ ರೈ ದರ್ಲ, ಹೋಟೆಲ್ ಅಶ್ವಿನಿ ದರ್ಬೆ ಪುತ್ತೂರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜು ವೆಂಕಟನಗರ, ಬೀಡು ಸ್ಥಾಪಕಾಧ್ಯಕ್ಷ ಬಾಲಕೃಷ್ಣರೈ ಮುಗರೋಡಿ, ಪ್ರಗತಿಪರ ಕೃಷಿಕ ಪ್ರಸಾದ್ ಭಂಡಾರಿ, ಪ್ರಗತಿಪರ ಕೃಷಿಕ ನಾರಾಯಣ ರೈ ಬೊಳ್ಳರಗುರಿ, ಹಿರಿಯರು, ವೈಕುಂಠಪುರ ಕಾಡ್ಲ ಲಿಂಗಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಶ್ರೀಮತಿ ಕೃಷ್ಣವೇಣಿ ಸಾಜ, ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಸಾಜ, ವೈಕುಂಠಪುರ ವಿಷ್ಣು ಗೆಳೆಯರ ಬಳಗ ಗೌರವಾಧ್ಯಕ್ಷ ವಾಸಪ್ಪ ಗೌಡ ಸರೋಳಿಕಾನ, ಬಿಜೆಪಿ, ದ.ಕ. ಜಿಲ್ಲಾ ಯುವಮೋರ್ಚಾ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಕುಟ್ಟಿ ನಳಿಕೆ, ಕೂಟೇಲು (ದೈವ ನರ್ತಕರು), ಬೆಂಗಳೂರು ಸಾಫ್ಟ್ ವೇರ್, ವೃತ್ತಿಪರ ಸುಬೋಧ ರೈ ಸಾಜ, ಪುತ್ತೂರು ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ ಬಲ್ನಾಡು ಕಲ್ಲಕ್ಕಿನಾಯ ವುಡ್ ಫರ್ನಿಸ್ರ್ & ಇಂಟಿರಿಯರ್ ಬುಳ್ಳೇರಿಕಟ್ಟೆ ಮಾಲಕ ಗಣೇಶ್ ಭಟ್ ಸುಧನಡ್ಕ, ಪ್ರಗತಿಪರ ಕೃಷಿಕ ಶ್ರೀಮತಿ ಸ್ವರೂಪ ಶೆಟ್ಟಿ, ಬಲ್ನಾಡು ಪ್ರಾ.ಕೃ.ಸೇವಾ ಸಹಕಾರಿ ಸಂಘ ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲಾ, ಬಲ್ನಾಡು ಗ್ರಾಮ ಸಹಾಯಕ ಸಂಜೀವ ನಾಯ್ಕ ಸಾಜ, ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ಹಾಗೂ ಕೃತಕ ಗರ್ಭಧಾರಕ ಜನಾರ್ಧನ ಪೂಜಾರಿ ಕಾಡ್ಲಾ, ಬೆಳೆಯೂರುಕಟ್ಟೆ, ಬಲ್ನಾಡು ಬಿಲ್ಲವ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಪ್ರಗತಿಪರ ಕೃಷಿಕ ಶ್ರೀಧರ್ ಪೂಜಾರಿ ಕಾಡ್ಲ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಸಂತಿ ಹರೀಶ್ ಸಾಜ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶೋಭ ಮುರುಂಗಿ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿನಯ ವಸಂತ್ ಬೆಳಿಯೂರುಕಟ್ಟೆ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಇಂದಿರಾ ಎಸ್. ರೈ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಾವತಿ ಪನೆತ್ತಡ್ಕ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಬ್ರಹ್ಮರಕೋಡಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಸುರೇಶ್ ಗೌಡ ಸರೋಳಿಕಾನ, ಸಾಜ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಧಾಕರ ನಾಯಕ್, ಕಡಬ ಜಯ ರೆಫ್ರಿಜರೇಟರ್ಸ್ ಮಾಲಕ ಜಯಂತ್ ಸರೋಳಿಕಾನ, ಸ್ವಾಮಿ ಕೊರಗಜ್ಜ ಆರಾಧಕರು ಹರೀಶ್ ಪೂಜಾರಿ ಅಟ್ಲಾರ್, ಸಾಜ ಶ್ರೀದುರ್ಗಾ ಭಜನಾ ಮಂದಿರ ಅಧ್ಯಕ್ಷ ಬಾಲಕೃಷ್ಣ ಮುರುಂಗಿ, ಬೆಳೆಯೂರುಕಟ್ಟೆ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಜಯರಾಮ ಹಸಂತಡ್ಕ, ರಂಜಿತ್ ಸಾರ್ಯಬೀಡು ಉದ್ಯಮಿಗಳು ಬೆಂಗಳೂರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಸಂಜೆ 5:30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಳ್ವ, ಪುತ್ತೂರು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ವಿಜಯ ಸಾಮ್ರಾಟ್ ರಿ. ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಬಿಜೆಪಿ ಒಬಿಸಿ ಮೋರ್ಛಾ ರಾಜ್ಯ ಕಾರ್ಯದರ್ಶಿ ಆರ್. ಸಿ. ನಾರಾಯಣ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಕೃಷ್ಣ, ಕಾರ್ಯದರ್ಶಿ, ಆರ್ಯಾಪು ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ರಾಮ್‌ದಾಸ್ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಪುತ್ತೂರು ರತ್ನಶ್ರೀ ಗ್ರೂಪ್ ಮಾಲಕ ಜಯಂತ್ ಶೆಟ್ಟಿ, ಪುತ್ತೂರು ಮೆನ್ಸ್ ಡ್ರೆಸ್ ಕೋಡ್ ಮಾಲಕ ರಾಮ್ ರಮೇಶ್, ಪುತ್ತೂರು ಫಿಕ್ಸೆಲ್ ಕ್ರಿಯೇಟಿವ್ ಮಾಲಕ ಪ್ರಜ್ವಲ್, ಇನ್ ಫಿನಿಟಿ ಬ್ಯೂಟಿಕೇ‌ರ್ ದರ್ಬೆ, ಪುತ್ತೂರು ಮಾಲಕಿ ಶ್ರೀಮತಿ ಶೃತಿ ಕೋಟ್ಯಾನ್, ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕಿ ಶ್ರೀಮತಿ ಆಶಾಲತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಉದ್ಯಮಿ ಸುದೇಶ್ ಶೆಟ್ಟಿ ಸಾಜ, ವೃತ್ತಿಪರ ಕೃಷಿಕ ಕೃಷ್ಣಪ್ಪ ಪೂಜಾರಿ ಪದರಂಜ, ಕೌಶಿಕ್ ಹೊಟೇಲ್ ಮಾಲಕ ಐತ್ತಪ್ಪ ಪೂಜಾರಿ ಪನೆತ್ತಡ್ಕ, ಅಕ್ಷಯ್ ಶೆಟ್ಟಿ ಸಲ್ಪಾಜೆ, ಪ್ರಗತಿಪರ ಕೃಷಿಕ ಬೆಳೆಯಪ್ಪ ಗೌಡ ಕಾಡ್ಲ, ಬಲ್ನಾಡು ಗ್ರಾಮ ಪಂಚಾಯತ್ ರಮೇಶ್ ನಾಯ್ಕ ಅಂಬಟೆತಡ್ಕ ಲಕ್ಷ್ಮೀ ಕೆಟರರ್‍ಸ್‌ ಹಸಂತಡ್ಕ ಪ್ರಸಾದ್ ಪೂಜಾರಿ ಹಸಂತಡ್ಕ, ಪುತ್ತೂರು ಎಲ್‌ಐಸಿ ಪ್ರತಿನಿಧಿ ದಯಾನಂದ ಸುವರ್ಣ ಮಲೆತ್ತಿಕಲ್ಲು, ಸ್ಥವ್ಯ ಪರಂಪರೆ ಸುರೇಶ್ ಗೌಡ ಸರೋಳಿಕಾನ, ವೃತ್ತಿಪರ ಕೃಷಿಕ ಪೂವಪ್ಪ ಪೂಜಾರಿ ಪನೆತ್ತಡ್ಕ, ಶಿವಪ್ರಸಾದ್ ನಾರ್ಯ ಬೀಡು, ಪ್ರವೀಣ್ ಕೃಷ್ಣಭಟ್ ಹಸಂತಡ್ಕ, ಶ್ರೀ ಲಕ್ಷ್ಮೀ ಟ್ರಾವೆಲ್ಸ್ ಅನೀತ್ ಮಲೆತ್ತಿಕಲ್ಲು, ಪದ್ಮಾವತಿ ಟ್ರಾವೆಲ್ಸ್ & ಶಾಮಿಯಾನ ಯೋಗೀಶ್ ಪನೆತಡ್ಕ, ಧರ್ಮಶ್ರೀ ಸೌಂಡ್ಸ್ & ಲೈಟ್ಸ್’ ಮೋಹನ್ ಗೌಡ, ದೆಹಲಿ ಉದ್ಯಮಿ ಸಂದೇಶ್ ಕುಲಾಲ್ ಸಾರ್ಯ, ಬೆಳೆಯೂರು ಕಟ್ಟೆ ಆದರ್ಶ ಕ್ಲಿನಿಕ್ ಡಾ. ಸಂಕಪ್ಪ ರೈ, ಬೆಳಗಾವಿ ಉದ್ಯಮಿ ಜೀವನ್ ಬಲ್ನಾಡು, ಮುಂಬೈ ಉದ್ಯಮಿ ಹರಿಪ್ರಸಾದ್ ಕೂಟೇಲು, ಸುಂದರ ಮೊಗೇರ ಸಾರ್ಯ, ಕಾವೇರಿ ವಿಂಡ್ & ಸೋಲಾರ್ ಸೇಲ್ಸ್ ಮ್ಯಾನೇಜರ್ ರಮೇಶ್ ಕಾಡ್ಲ, ಪುರಂದರ ಪೂಜಾರಿ ಕಾಡ್ಲ, ಸುರೇಶ್ ಪನೆತಡ್ಕ, ಸಂಜೀವ ಪೂಜಾರಿ ದೊಡ್ಡಡ್ಕ, ಕ್ಯಾಂಪ್ಕೋ ಉದ್ಯಮಿ ರವಿಚಂದ್ರ ಪನೆತಡ್ಕ, ಉದ್ಯಮಿ ಕು. ಕೃತಿ ಗೌಡ ಸರೋಳಿಕಾನ, ಜಿಕೆ ಸರ್ವೀಸಸ್ ಪರ್ಲಡ್ಕ ಅಕ್ಷತ್ ಜಿಕೆ, ಬೆಳಿಯೂರುಕಟ್ಟೆ ಕೌಶಿಕ್ ಈವೆಂಟ್ಸ್ ಕೌಶಿಕ್ ರೈ, ಸ್ಪಂದ ಪವರ್ ರ್ಷ ರೈ ಸಾರ್ಯಬೀಡು, ಪ್ರಗತಿಪರ ಕೃಷಿಕ ಬಾಬುಪ್ರಕಾಶ್ ಸಾರ್ಯಬೀಡು, ಜಗದೀಶ್ ಚನಿಲ, ದೆಹಲಿ ಉದ್ಯಮಿ ಶೈಲೇಶ್ ರೈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಪಿ.ಹೆಚ್‌.ಡಿ. ಪದವೀಧರ ಡಾ.ನಿಶಿತ್‌ ಕುಮಾರ್‌ ಜೋಗಿ ಹಾಗೂ ರಾಷ್ಟೀಯ ಮಟ್ಟದ JAM ರ್‍ಯಾಂಕ್‌ ವಿಜೇತೆ ವೈಷ್ಣವಿ ಶೆಟ್ಟಿ ಸಾರ್ಯಬೀಡು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆಗಳು:

ವಿಶೇಷ ಆಕರ್ಷಣೆ
*ನಿಧಿ ಶೋಧಿ

  • ಪುರುಷರಿಗೆ
  • *ಕಬಡ್ಡಿ
  • *ಹಗ್ಗಜಗ್ಗಾಟ
  • *ವಾಲಿಬಾಲ್
  • *ಓಟ
  • *ಉಪ್ಪಿನಮೂಟೆ
  • *ಹಿಮ್ಮುಖ ಓಟ
  • *ಕಪ್ಪೆ ಜಿಗಿತ
  • *ಅಪ್ಪಂಗಾಯ್

5-10 ತರಗತಿ ಮಕ್ಕಳಿಗೆ
*ಓಟ
*ಹಿಮ್ಮುಖ ಓಟ
*ಒಂದು ಕಾಲಿನ ಓಟ

4 ತರಗತಿವರೆಗಿನ ಮಕ್ಕಳಿಗೆ :
*ಓಟ
*ಹಿಮ್ಮುಖ ಓಟ
*ಒಂದು ಕಾಲಿನ ಓಟ

50 ವರ್ಷ ಮೇಲ್ಪಟ್ಟ ಹಿರಿಯರಿಗೆ :
*ಓಟ

ಮಹಿಳೆಯರಿಗೆ
*ಹಗ್ಗಜಗ್ಗಾಟ
*ತ್ರೋಬಾಲ್
*ಓಟ
*ತೆಂಗಿನಕಾಯಿ ಎಸೆತ
*ಹಿಮ್ಮುಖ ಓಟ
*ಲಿಂಬೆ ಚಮಚ ಓಟ
*ಮಡಕೆ ಒಡೆಯುವುದು

5-10 ತರಗತಿ ಮಕ್ಕಳಿಗೆ –
*ಓಟ
*ಹಿಮ್ಮುಖ ಓಟ
*ಒಂದು ಕಾಲಿನ ಓಟ

4 ತರಗತಿವರೆಗಿನ ಮಕ್ಕಳಿಗೆ :
*ಓಟ
*ಹಿಮ್ಮುಖ ಓಟ
*ಒಂದು ಕಾಲಿನ ಓಟ

- Advertisement -

Related news

error: Content is protected !!