- Advertisement -
- Advertisement -



ಮುಕ್ರಂಪಾಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗೂ ಹಿಂದವಿ ಸಾಮ್ರಾಜೋತ್ಸವವು ಕಾರ್ಯಕ್ರಮ ಸೆ.7-9-2025ನೇ ಆದಿತ್ಯವಾದ ಬೆಳಿಗ್ಗೆ10:00ಕ್ಕೆ ಸುಭದ್ರಾ ಕಲ್ಯಾಣ ಮಂಟಪ, ಮುಕ್ರಂಪಾಡಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸುಭದ್ರ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಒಡಿಯೂರು ಸಂಸ್ಥಾನದ ಮಾತಾಂನಂದಮಯಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.


- Advertisement -








