Wednesday, September 30, 2026
spot_imgspot_img
spot_imgspot_img

ವಿಟ್ಲ: “ಅಹೀ ಸ್ಮರಣಿಕಾ” ಮಳಿಗೆ ಶುಭಾರಂಭ

- Advertisement -
- Advertisement -

ವಿಟ್ಲ: ಕಾವ್ಯಶ್ರೀ ಪ್ರಸಾದ್, ಯತೀಶ್ ಬಿ. ಸಿ ರೋಡ್, ವೆಂಕಟೇಶ್ ಪ್ರಸಾದ್ ಕಡಂಬು ಮಾಲಕತ್ವದ ಅಹೀ ಗ್ರೂಪ್ಸ್‌‌ನ 3ನೇ ಮಳಿಗೆಯಾದ ಸ್ಮರಣಿಕೆಗಳನ್ನೊಳಗೊಂಡ “ಅಹೀ ಸ್ಮರಣಿಕಾ” ಮಳಿಗೆ 28 ಸೆಪ್ಟೆಂಬರ್ 2025ರಂದು ವಿಟ್ಲ ಸಾಲೆತ್ತೂರು ರಸ್ತೆಯ ಅಧ್ಯಾಪಕರ ಸೇವಾ ಸಹಕಾರಿ ಸಂಘದ ಬಳಿಯಲ್ಲಿ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಪದ್ಮನಾಭ ಕಟ್ಟೆ, ಕೇಶವ ಕಟ್ಟೆ, ಬಿ.ಎಂ. ಹಸೈನಾರ್ ಕಡಂಬು, ಲಕ್ಷಣ ಮೂಲ್ಯ ಕಡಂಬು, ಕೌಶಿಕ್ ಪೂವಳ ಬಂಧು ಮಿತ್ರರು ಉಪಸ್ತಿತರಿದ್ದರು.

- Advertisement -

Related news

error: Content is protected !!