Saturday, September 5, 2026
spot_imgspot_img
spot_imgspot_img

*ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಶೋಕ ಯಂ. ರವರಿಗೆ ಮಾತೃವಿಯೋಗ*

- Advertisement -
- Advertisement -

ಕೇಪು ಗ್ರಾಮದ ಮೈರ ದಿ. ಸಂಜೀವ ಬೆಳ್ಚಾಡ ಇವರ ಧರ್ಮಪತ್ನಿ ಯಶೋಧಾ (80 ವ.) ರವರು ದಿ.01-10-2025 ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ. ಮೃತರು ಪುತ್ರರಾದ ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಅಶೋಕ ಯಂ. ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Related news

error: Content is protected !!