- Advertisement -
- Advertisement -
ಪ್ರತೀ 1000/- ರೂ. ಖರೀದಿಗೆ 1 ಕೂಪನ್; ಬಂಪರ್ ಬಹುಮಾನ ಕೂಪನ್ ಸಂಖ್ಯೆ- 163
ವಿಜೇತ ಲಕ್ಕಿ ಮ್ಯಾನ್ ಗ್ರಾಹಕರು ಈ ಕೂಡಲೇ 9740888907, 9008035787 ಸಂಪರ್ಕಿಸಿ




ಪಟಾಕಿ ವ್ಯಾಪಾರದಲ್ಲಿ ಸತತ 14 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರವಾಗಿರುವ ಹಸಿರು ಪಟಾಕಿ ಮಳಿಗೆ ’ವಿಟ್ಲ ಪಟಾಕಿ ಮಳಿಗೆಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಲಾಗಿದೆ.
ಪ್ರತೀ 1000/- ರೂ. ಖರೀದಿಗೆ 1 ಕೂಪನ್ ನೀಡಲಾಗಿತ್ತು. ಈ ಬಾರಿಯ ಬಂಪರ್ ವಿಜೇತರ ಕೂಪನ್ ಸಂಖ್ಯೆ 163 ಆಗಿರುತ್ತದೆ. ಈ ಕೂಪನ್ ಸಂಖ್ಯೆಯ ವಿಜೇತರಿಗೆ ಶುಭಲಕ್ಷ್ಮೀ ಟಿಲ್ಟಿಂಗ್ ಗ್ರೈಂಡರ್ ನೀಡಲಾಗುವುದು. 163 ಕೂಪನ್ ಸಂಖ್ಯೆಯ ಗ್ರಾಹಕರು ಈ ಕೂಡಲೇ 9740888907, 9008035787 ನಂಬರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- Advertisement -








