Friday, September 4, 2026
spot_imgspot_img
spot_imgspot_img

ಮಿತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈಲ್ವೆ ಬ್ರಿಜ್‌ನಡಿಯಲ್ಲಿ ಸಿಲುಕಿಕೊಂಡ ಕಂಟೈನರ್‌

- Advertisement -
- Advertisement -

ಮಂಗಳೂರು ಪುತ್ತೂರು ರಸ್ತೆಯ ಮಿತ್ತೂರು ಎಂಬಲ್ಲಿ ರೈಲ್ವೆ ಬ್ರಿಜ್‌ ಇದ್ದು ಅದರಲ್ಲಿ ದೊಡ್ಡ ಕಂಟೈನರ್‌ ಒಂದು ಬಂದು ಸಿಲುಕಿಕೊಂಡ ಘಟನೆ ನಡೆದಿದೆ.

ಇಂದು ಅನೇಕ ಶುಭ ಕಾರ್ಯಕ್ರಗಳು ಇರುವ ಕಾರಣ ಮಂಗಳೂರು ಮತ್ತು ಪುತ್ತೂರಿನಿಂದ ಅನೇಕ ವಾಹನಗಳು ಸಂಚಾರ ಹೆಚ್ಚಾಗಿತ್ತು.ಕಂಟೈನರ್‌ ಸಿಲುಕಿಕೊಂಡ ಕಾರಣ ಅನೇಕ ವಾಹನಗಳು ಬ್ಲಾಕ್‌ ಆಗಿತ್ತು. ಕಬಕದವರೆಗೂ ಆ ಕಡೆ ಇಂದ ಮಾಣಿಯವರೆಗೂ ಬ್ಲಾಕ್‌ ಆಗಿತ್ತು.

- Advertisement -

Related news

error: Content is protected !!