- Advertisement -
- Advertisement -
ಕಲಬುರ್ಗಿ: ಕಲಬುರ್ಗಿಯ ಡಿವೈಎಸ್ ಪಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ಕೋರ್ಟ್ 4ವರ್ಷ ಜೈಲುಶಿಕ್ಷೆ ಮತ್ತು 10ಸಾವಿರ ದಂಡ ವಿಧಿಸಿದೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಯಾಗಿದ್ದ ವಿಜಯಲಕ್ಷ್ಮಿ ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಶಹಬಾದ್’ನಲ್ಲಿ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಟಾಟಾ ಸುಮೋ ವಾಹನ ಬಿಡುಗಡೆಗೆ 25 ಸಾವಿರ ಲಂಚಕ್ಕೆ ಅಂದಿನ ಸಿಪಿಐ ವಿಜಯಲಕ್ಷ್ಮಿ ಬೇಡಿಕೆ ಇಟ್ಟಿದ್ದರು.



- Advertisement -








