Thursday, July 23, 2026
spot_imgspot_img
spot_imgspot_img

ವಿಟ್ಲ ಶ್ರೀಮತ್‌ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾರಥೋತ್ಸವ

- Advertisement -
- Advertisement -

ವಿಟ್ಲ ಶ್ರೀಮತ್‌ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾ ರಥೋತ್ಸವವು ಚಿತ್ರಾಪುರ ಮಠ ಶಿರಾಲಿ ಶ್ರೀ ಸದ್ಯೋಜಾತ ಶಂಕರಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಷಷ್ಠಿ ಮಹೋತ್ಸವದ ಅಧ್ಯಕ್ಷ ಭವಾನಿಶಂಕರ್ ಕಂಡ್ಲೂರ್, ಅನಂತ ಮೂಡುಬಿದಿರೆ, ಅರುಣ್ ಕುಮಾರ್ ಕೋಣಾಜೆ, ಜೈಕಿಶನ್ ಕಂಡ್ಲೂರ್, ವಿಟ್ಲ ಮಂಗೇಶ್ ಭಟ್, ಸತ್ಯಸುಂದ್ ಭಟ್, ಸುನಿಲಾ ರಾವ್, ಪಾರುಪತ್ಯಗಾರ ಅರುಣ್ ತ್ರಿಕನ್ನಾಡ್, ಟ್ರಸ್ಟಿನ ಸದಸ್ಯರಾದ ಬ್ರಹ್ಮಾನಂದ ಕಂಡ್ಲೂರ್, ದೀಪಕ್ ಗುಲ್ವಾಡಿ, ವಿನೋದ್ ಬೊಂಡಾಲ್, ಗುರುಪ್ರಸಾದ್ ಕಾಲ್ತೋಡ್, ಅನೂಪ್ ಪಡುಬಿದ್ರಿ, ಸ್ಟಾಂಡಿಂಗ್ ಕಮಿಟಿ ಅಧ್ಯಕ್ಷ ಪ್ರವೀಣ್ ಕಡ್ಲೆ, ಅಶೋಕ್ ಚಂದಾವರ್ಕಾರ್, ಪುರೋಹಿತ ಉಲ್ಮನ್ ಗುನಾಥ್ ಭಟ್, ಹಟ್ಟಂಗಡಿ ರಜತ್ ಭಟ್, ನಾಗರಾಜ್ ಭಟ್ ಸಾರಸ್ವತ ಸಮಾಜ ವೃಂದ, ಕಚೇರಿ ನೌಕರರು, ಊರು ಮತ್ತು ಪರವೂರಿನ ಭಗವತ್ ಭಕ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!