Monday, April 29, 2024
spot_imgspot_img
spot_imgspot_img

ಮಾಮೇಶ್ವರ: (ಮಾ:6 ) ಶ್ರೀ ಉಮಾಮೇಶ್ವರ ಯಕ್ಷಗಾನ ಕಲಾ ಸಂಘ, ಮಾಮೇಶ್ವರ ಇವರಿಂದ ಸಾರ್ಲಪಟ್ಟದ ಸತ್ಯ ಕೊರಗಜ್ಜ ತುಳು ಯಕ್ಷಗಾನ ಬಯಲಾಟ

- Advertisement -G L Acharya panikkar
- Advertisement -

ಮಾಮೇಶ್ವರ: ಶ್ರೀ ಉಮಾಮೇಶ್ವರ ಯಕ್ಷಗಾನ ಕಲಾ ಸಂಘ, ಮಾಮೇಶ್ವರ ಇವರಿಂದ ಗುರುಗಳಾದ ಶ್ರೀ ದೂಮಣ್ಣ ಮಾಸ್ಟರ್‍ (ಪಿ.ಡಿ.ಶೆಟ್ಟಿ) ವನಭೋಜನ ಇವರ ಶುಭಾಶೀರ್ವಾದದೊಂದಿಗೆ ಮಾ: 6 ನೇ ವುಧವಾಋ ರಾತ್ರಿ 7:30 ರಿಂದ ಮಾಮೇಶ್ವರ ದೇವಸ್ಥಾನದ ವಠಾರದ ರಂಗಮಂಟಪದಲ್ಲಿ ಸಾರ್ಲಪಟ್ಟದ ಸತ್ಯ ಕೊರಗಜ್ಜ ತುಳು ಯಕ್ಷಗಾನ ಬಯಲಾಟ (ಕಾಳಮಿತಿ) ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!