- Advertisement -
- Advertisement -





ಹೊಸದಿಲ್ಲಿ: ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾದ ಮೇಲೆ ಹೊಸ ಸೆಸ್ ಅನ್ನು ಫೆ.1ರಿಂದ ವಿಧಿಸಲಾಗುವುದು ಎಂದು ಸರಕಾರ ಅಧಿಸೂಚನೆ ನೀಡಿದೆ.
ತಂಬಾಕು ಮತ್ತು ಪಾನ್ ಮಸಲಾದ ಮೇಲಿನ ಹೊಸ ಸುಂಕಗಳು ಜಿಎಸ್ ಟಿ ದರಕ್ಕಿಂತ ಅಧಿಕವಾಗಿರುತ್ತದೆ. ಪಾನ್ ಮಸಾಲಾ, ಸಿಗರೇಟ್,ಗಳು ಮತ್ತು ಇತರ ತಂಬಾಕು ಉತ್ಫನ್ನಗಳ ಮೇಲೆ ಶೇಕಡಾ 40ರಷ್ಟು, ಬೀಡಿಗಳಿಗೆ ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
- Advertisement -








