Sunday, July 19, 2026
spot_imgspot_img
spot_imgspot_img

BAVA BANARI KABADDI ACADEMY VITLA ಇದರ ಉದ್ಘಾಟನಾ ಸಮಾರಂಭ ಪ್ರಯುಕ್ತ ಜಿಲ್ಲಾ ಮಟ್ಟದ ಆಹ್ವಾನಿತ 12ತಂಡಗಳ ಗ್ರಾಮ ಸೀಮಿತ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -
- Advertisement -

ವಿಟ್ಲ: BAVA BANARI KABADDI ACADEMY VITLA ಇದರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಜಿಲ್ಲಾ ಮಟ್ಟದ ಆಹ್ವಾನಿತ 12ತಂಡಗಳ ಗ್ರಾಮ ಸೀಮಿತ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ಏಪ್ರಿಲ್ 3ರಂದು ಮದ್ಯಾಹ್ನ 2.30ಕ್ಕೆ ಡ್ರೀಮ್ ಸ್ಪೋಟ್ಸ್ ಅಕಾಡೆಮಿ ಚಂದಳಿಕೆ ವಿಟ್ಲ ದಲ್ಲಿ ನಡೆಯಲಿದೆ.

ಬಹುಮಾನ
ಪ್ರಥಮ 15,001ಮತ್ತು ಬಿ.ಬಿ ಅಕಾಡೆಮಿ ಟ್ರೋಫಿ
ದ್ವಿತೀಯ 10,001 ಮತ್ತು ಬಿ.ಬಿ ಅಕಾಡೆಮಿ ಟ್ರೋಫಿ
ತೃತೀಯ 5001, ಮತ್ತುಬಿ.ಬಿ ಅಕಾಡೆಮಿ ಟ್ರೋಫಿ
ಚತುರ್ಥ 5001, ಮತ್ತು ಬಿ.ಬಿ ಅಕಾಡೆಮಿ ಟ್ರೋಫಿ

- Advertisement -

Related news

error: Content is protected !!