Friday, July 24, 2026
spot_imgspot_img
spot_imgspot_img

ವಿ.ಟಿವಿ ವಿಟ್ಲ ಇವರ ಸಾರಥ್ಯದಲ್ಲಿ ಜ್ಞಾನದಾಟ -ಮಕ್ಕಳ ಸ್ಪರ್ಧಾಕೂಟ

- Advertisement -
- Advertisement -

ವಿ.ಟಿವಿ ವಿಟ್ಲ ಇವರ ಸಾರಥ್ಯದಲ್ಲಿ ಜ್ಞಾನದಾಟ -ಮಕ್ಕಳ ಸ್ಪರ್ಧಾಕೂಟವು ಏಪ್ರಿಲ್ 13ರಂದು 10ಗಂಟೆಗೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ , ಪೆರಾಜೆ , ಮಾಣಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮದಾಸ್ ಶೆಟ್ಟಿ ಆಡಳಿತ ನಿದೇರ್ಶಕರು ವಿ.ಟಿವಿ, ಗೌರವ ಉಪಸ್ಥಿತಿಯನ್ನು ಪಿ ಬಿ ಹರೀಶ್ ರೈ ಅಧ್ಯಕ್ಷರು ಮಂಗಳೂರು ಪ್ರೆಸ್ ಕ್ಲಬ್ , ಮೌನೇಶ್ ವಿಶ್ವಕರ್ಮ ಪತ್ರಕರ್ತರು ಕನ್ನಡ ಪ್ರಭ ದಿನಪತ್ರಿಕೆ , ಪ್ರಹ್ಲಾದ ಶೆಟ್ಟಿ ಜೆ ಅಧ್ಯಕ್ಷರು ಬಾಲವಿಕಾಸ ಟ್ರಸ್ಟ್ (ರಿ)ಮಾಣಿ ವಹಿಸಲಿದ್ದಾರೆ

ಈ ದಿನದ ವಿಶೇಷತೆಗಳು
*ಮೊದಲ ಸುತ್ತಿನಲ್ಲಿ ಆಯ್ಕೆಯಾದ ಮಕ್ಕಳಿಗೆ ಬಹುಮಾನ ವಿತರಣೆ
*ಅಂತಿಮ ಸುತ್ತಿನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಗೇರ್‍ ಸೈಕಲ್ ಬಂಪರ್‍ ಬಹುಮಾನ
*ಓದುವ ಹವ್ಯಾಸ ಬೆಳೆಸಲು ಮಕ್ಕಳಿಗೆ ವಿವಿಧ ಚಟುವಟಿಕೆಗಳು
*ಮಕ್ಕಳಿಗೆ ಮೋಜಿನಾಟಗಳು
*ಮಧಾಹ್ನದ ಊಟ

ಸಹಪ್ರಯೋಜಕರು: ಎಸ್‌ಎಲ್ ವಿ ಬುಕ್ ಹೌಸ್ ಪುತ್ತೂರು, ಕನ್ನಡ ಪ್ರಭ ದಿನಪತ್ರಿಕೆ ಮಂಗಳೂರು, ಸಪ್ತ ಜ್ಯುವೆಲ್ಸ್, ವಿಟ್ಲ

- Advertisement -

Related news

error: Content is protected !!