Sunday, July 19, 2026
spot_imgspot_img
spot_imgspot_img

ಕುಂಡಡ್ಕ ಶ್ರೀ ಮೂವರ್ ದೈವಂಗಳು, ಮಲರಾಯ, ದುಗ್ಗಲಾಯ ಮತ್ತು ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಪ್ರಯುಕ್ತ ಗೊನೆ ಮುಹೂರ್ತ

- Advertisement -
- Advertisement -

ಕುಂಡಡ್ಕ; ಮೇ 23, 24 ಮತ್ತು 26 ರಂದು ಶ್ರೀ ಮೂವರ್ ದೈವಂಗಳು, ಮಲರಾಯ, ದುಗ್ಗಲಾಯ ಮತ್ತು ಧೂಮಾವತಿ ಪರಿವಾರ ದೈವಗಳ ನೇಮೋತ್ಸವವು ಕುಂಡಡ್ಕ ಮಾಗಣೆಯಲ್ಲಿ ನಡೆಯಲ್ಲಿದ್ದು, ಮೂರು ವರ್ಷಗಳಿಗೊಮ್ಮೆ ನಡೆಯುವ ನೆಮೋತ್ಸವದ ಗೊನೆ ಮುಹೂರ್ತ ಶುಕ್ರವಾರ ನಡೆಯಿತು.

- Advertisement -

Related news

error: Content is protected !!