- Advertisement -
- Advertisement -
ವಿಟ್ಲ: ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದ ವಿಟ್ಲದಿಂದ ಮಂಗಳೂರಿಗೆ ಹೋಗುವ ರಸ್ತೆ ಬಳಿಯ ‘ಸರೋಜಿನಿ ಆನಂದ್ ಆರ್ಕೇಡ್ ‘ ನಲ್ಲಿ ನೂತನವಾಗಿ ” ಅವರ್ ಚಾಯ್ಸ್ ಸೂಪರ್ ಮಾರ್ಕೆಟ್ & ಬೇಕರಿ” ಇಂದು ಶುಭಾರಂಭಗೊಂಡಿತು.


ಹರೀಶ್ ಅವಿಶಾಂತಿರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಗನ್ನಾಥ್ ಸಾಲಿಯಾನ್, ಜಯ ರಾಮ ಬಲ್ಲಾಳ್, ಜಗದೀಶ್ ಪಾಣೆಮಜಲು, ಹರೀಶ್ ವಿಟ್ಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಒಂದೇ ಸೂರಿನಡಿ ಎಲ್ಲಾ ತರಹದ ಗೃಹಪಯೋಗಿ ವಸ್ತುಗಳು, ತರಕಾರಿ, ಹಣ್ಣು ಹಾಗೂ ಬೇಕರಿ ತಿನಿಸುಗಳು ದೊರಕುವುದರಿಂದ ಗ್ರಾಹಕರಿಗೆ ಉಪಯುಕ್ತವಾಗಲಿದೆ ಎಂದು ಸಂಸ್ಥೆಯ ಮಾಲಕರಾದ ಮಿಥುನ್ ಎಮ್ ಎಸ್ ಪ್ರಕಟಣೆಯಲ್ಲಿ ತಿಳಿಸಿದರು.




- Advertisement -








