Tuesday, July 7, 2026
spot_imgspot_img
spot_imgspot_img

ಪುತ್ತೂರು: ಗ್ರಾಮಾಂತರ ಬಿಜೆಪಿ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೋಣಿ‌ ಆಯ್ಕೆ

- Advertisement -
- Advertisement -

ಪುತ್ತೂರು ಬಿಜೆಪಿ ಮಂಡಲದ ಮಾಸಿಕ ಸಭೆಯು ಬಿಜೆಪಿ ಕಛೇರಿಯಲ್ಲಿ ‌ನಡೆಯಿತು. ಮನ್ ಕೀ ಬಾತ್, ಮಾ‌ ಕೀ ನಾಮ್ ಏಕ್ ಪೇಡ್ , ಎಸ್‌ಐರ್ ಬಗ್ಗೆ ಚರ್ಚೆ ಮತ್ತು ಅವಲೋಕನ ನಡೆಯಿತು.

ಗ್ರಾಮಾಂತರ ಮಂಡಲದ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ತೆರವುಗೊಂಡ ಜವಾಬ್ದಾರಿಗೆ ನಿತೀನ್ ಬೊಡ್ಡೊಣಿಯನ್ನು ಘೋಷಣೆ ಮಾಡಲಾಯಿತು. ಈ ಹಿಂದೆ ನಿತೀನ್ ಯುವಮೋರ್ಚ ಉಪಾಧ್ಯಕ್ಷರಾಗಿದ್ದು ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಯಶಸ್ವಿಯಾಗಿ ಸಂಘಟಿಸಿದ್ದರು. ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ನಿತೀನ್ ಅವರನ್ನು ಯುವಮೋರ್ಚ ಗ್ರಾ. ಮಂಡಲ‌ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ ಘೋಷಣೆ ಮಾಡಿದರು.

- Advertisement -

Related news

error: Content is protected !!