- Advertisement -
- Advertisement -



ಪುತ್ತೂರು: ನಗರದ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರೇಯ ಎಸ್ ಗೌಡ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
PCMB ವಿಭಾಗದಲ್ಲಿ ಅವರು ಒಟ್ಟು 522 ಅಂಕಗಳನ್ನು ಪಡೆದು ಶೇ.87 ರೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.
- Advertisement -








