Sunday, July 26, 2026
spot_imgspot_img
spot_imgspot_img

ಕುಂಬ್ರದಲ್ಲಿ ಸರಣಿ ಅಪಘಾತ: ಕಾರ್ ಚಾಲಕ ಗಂಭೀರ ಗಾಯ

- Advertisement -
- Advertisement -

ಪುತ್ತೂರು: ಕುಂಬ್ರ ಕಡೆಯಿಂದ ಅಬ್ರಾಡ್ ಮದುವೆ ಹಾಲ್ ಕಡೆ ಬರುವಾಗ ಪುತ್ತೂರು ಕಡೆಯಿಂಶ ಸುಳ್ಯ ಪದವು ಕಡೆ ಹೋಗುವ ಶರತ್‌ ಎಂಬುವವರು ಚಲಾಯಿಸುತ್ತಿರುವ ಮಾರುತಿ ಜಿಪ್ಪಿ ಕಾರು ಪಾದಚಾರಿ ಒಬ್ಬರಿಗೆ ಡಿಕ್ಕಿಯಾಗಿ ಅನಂತರ ಸುರೇಶ ಅವರು ಚಲಾಯಿಸುತ್ತಿರುವ ಮಾರುತಿ 800 ದಿಕ್ಕಿಯಾಗಿದೆ.ಇದರಿಂದ. ಪಾದಚಾರಿ ಮತ್ತು ಕಾರಿನ ಚಾಲಕರು ತೀವ್ರ ತರದ ಗಾಯಗಳಾಗಿ ಪುತ್ತೂರಿನ ಮೆಡ್ ಲ್ಯಾ೦ ಡ್ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.ಎಚ್ಚಿನ ಮಾಹಿತಿ ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ.

- Advertisement -

Related news

error: Content is protected !!