ಅಶ್ಮಿತ್ ನ ಸಂಗೀತದ ಗೆಲುವಿಗಾಗಿ ವೋಟ್ ಮಾಡಿ



ಕರ್ನಾಟಕದ ಅತೀ ದೊಡ್ಡ ಸ್ಟೇಜ್ ರಿಯಾಲಿಟಿ ಶೋ Zee Kannada ಸರಿಗಮಪ ಲಿಟಲ್ ಚಾಂಪ್ಸ್ -2026 ನಲ್ಲಿ ಮಂಗಳೂರಿನ ಬಾಲ ಪ್ರತಿಭೆ ಅಶ್ಮಿತ್ ಎ ಜೆ ಆಯ್ಕೆಯಾಗಿ ಕರ್ನಾಟಕದ ಜನರನ್ನು ಸಂಗೀತದ ಮೂಲಕ ರಂಜಿಸುತ್ತಿದ್ದಾರೆ.

ಉತ್ತಮ ಗಾಯನದ ಜೊತೆ ವಯಲಿನ್ ನುಡಿಸಿ ಪ್ರತೀ ವಾರ ಗೋಲ್ಡನ್ ಬಜಾರ್ ಪಡೆದುಕೊಂಡು ಜಡ್ಜಸ್ ಹಾಗೂ ಕರ್ನಾಟಕದ ಜನರಿಂದ ಮೆಚ್ಚುಗೆ ಪಡೆದು ಮಿಂಚುತ್ತಿದ್ದಾರೆ.
ಮಂಗಳೂರಿನ ಲಿಟಲ್ ವಯಲಿನ್ ಚಾಂಪಿಯನ್ ಎಂದೇ ಪ್ರಸಿದ್ದಿ ಪಡೆದಿರುವ ಇವರು ಮಂಗಳೂರಿನ ಸಂತ ಅಲೋಶಿಯಸ್ ಸಂತ ಗೋಂಝಗಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಅಶ್ಮಿತ್ ಇವರು ಮಂಗಳೂರಿನ ಜಯರಾಮ್ ಮತ್ತು ರೇವತಿ ದಂಪತಿಗಳ ಪುತ್ರ.

https://www.instagram.com/p/DbSSromRQJe/?igsh=aDduNXI0MnRma21p
ಇದೀಗ ಸರಿಗಮಪ ಲಿಟಲ್ ಚಾಂಪ್ಸ್ -2026 ಸ್ಟೇಜ್ ರಿಯಾಲಿಟಿ ಶೋ ಕೊನೆಯ ಹಂತಕ್ಕೆ ತಲುಪಿದ್ದು, ವೋಟಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಇವನ ಸಂಗೀತದ ಸಾಧನೆಯ ಗೆಲುವಿಗಾಗಿ ಎಲ್ಲರ ವೋಟ್ ಬಹಳ ಪ್ರಾಮುಖ್ಯತೆಯನ್ನು ಪಡೆದಿದ್ದು, ಎಲ್ಲರೂ ವೋಟ್ ಮಾಡಿ ಸಹಕರಿಸುವಂತೆ ಈ ಮೂಲಕ ತಿಳಿಸಲಾಗಿದೆ.








