Monday, August 31, 2026
spot_imgspot_img
spot_imgspot_img

ಮಂಗಳೂರು ಮತ್ತು ಬೆಂಗಳೂರಿನಲ್ಲಿ ಲಿಫ್ಟ್ ಕಂಪನಿಯಲ್ಲಿ ಉದ್ಯೋಗಾವಕಾಶ

- Advertisement -
- Advertisement -

ಮಂಗಳೂರು/ಬೆಂಗಳೂರು: ಪ್ರತಿಷ್ಠಿತ Elevator Lift ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

  1. 1.ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಡಿಪ್ಲೊಮಾ-2 ಅಭ್ಯರ್ಥಿಗಳು

2.ಐಟಿಐ ಎಲೆಕ್ಟ್ರಿಕಲ್ – 2 ಅಭ್ಯರ್ಥಿಗಳು

3.ಡ್ರೈವರ್ ಕಮ್ ಹೆಲ್ಪರ್ – 1 ಅಭ್ಯರ್ಥಿ,
ಅರ್ಹತೆ: PUC ಅಥವಾ SSLC

4. ಆಫೀಸ್ ಅಡ್ಮಿನ್ಮಹಿಳಾ ಸಿಬ್ಬಂದಿ – 1 ಅಭ್ಯರ್ಥಿ
ಅರ್ಹತೆ: ಯಾವುದೇ ಪದವಿ
(ಬೆಂಗಳೂರು)

  1. 5. ಸೇಲ್ಸ್ ಎಕ್ಸಿಕ್ಯೂಟಿವ್ – ಲೀಡ್ ಜನರೇಟಿಂಗ್
    • 2 ಹುದ್ದೆಗಳು ( ಟಾರ್ಗೆಟ್ ಇರುವುದಿಲ್ಲ)– (ಬೆಂಗಳೂರು)
    • 6. ಹೆಲ್ಪರ್ – 1 ಹುದ್ದೆ, ಅರ್ಹತೆ: ಯಾವುದೇ ಅರ್ಹತೆ

ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ: 7259516555

- Advertisement -

Related news

error: Content is protected !!