Thursday, September 10, 2026
spot_imgspot_img
spot_imgspot_img

ಪುತ್ತೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲು ಶಾಲಾ ವಿದ್ಯಾರ್ಥಿನಿ ಜೂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

- Advertisement -
- Advertisement -

ಪುತ್ತೂರು: ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲು ಇಲ್ಲಿನ 7ನೇ ತರಗತಿ ವಿದ್ಯಾರ್ಥಿನಿ ಹಿತಾಶ್ರೀ. ಎನ್ ಜಿಲ್ಲಾ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

32 ಕೆ.ಜಿ ವಿಭಾಗದಲ್ಲಿ ನಡೆದ ಜೂಡೋ ಸ್ಪರ್ಧೆಯಲ್ಲಿ ಇವರು ಈ ಸಾಧನೆ ಮಾಡಿದ್ದಾರೆ.

ಕ್ಯಾಂಪ್ಕೊ ಉದ್ಯೋಗಿ ವಿಶ್ವನಾಥ ಕುಲಾಲ್ ಹಾಗೂ ಶಿಕ್ಷಕಿ ಜಯಶ್ರೀ ಕೆ. ದಂಪತಿಯ ಪುತ್ರಿ. ಸೆನ್ಸಾಯಿ ಮಾಧವ ಅವರಿಂದ ಜೂಡೋ ತರಬೇತಿ ಪಡೆದಿರುತ್ತಾರೆ.

- Advertisement -

Related news

error: Content is protected !!