Sunday, October 25, 2026
spot_imgspot_img
spot_imgspot_img

ಮಿಸ್ಟರ್ ದಕ್ಷಿಣ ಕನ್ನಡ 2026: ದೇಹದಾರ್ಢ್ಯ ಸ್ಪರ್ಧೆಯ ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಅಬ್ದುಲ್ ನಿಹಾದ್‌ಗೆ ಪ್ರಥಮ ಸ್ಥಾನ

- Advertisement -
- Advertisement -

ನಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಗಾರ್‌ನ ಅಬ್ದುಲ್ ನಿಹಾದ್ ಪೊನ್ನೋಟ್ (21) ಅವರು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.ಐರನ್ ಟೆಂಪಲ್ ಸೇವಾ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾದ ‘ಐರನ್ ಟೆಂಪಲ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ’ ಅಕ್ಟೋಬರ್ 25ರಂದು ಅಲಂಗಾರ್‌ನ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಅಬ್ದುಲ್ ನಿಹಾದ್ ಅವರು ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಮಾಣಪತ್ರ ಪಡೆದರು.ಅಲಂಗಾರ್ ನಿವಾಸಿಗಳಾದ ಆಯಿಷಾ ಪೊನ್ನೋಟ್ ಮತ್ತು ಮೊಹಮ್ಮದ್ ಪೊನ್ನೋಟ್ ದಂಪತಿಯ ಪುತ್ರರಾಗಿರುವ ನಿಹಾದ್ ಅವರ ಈ ಸಾಧನೆ ಗಮನ ಸೆಳೆದಿದೆ.

- Advertisement -

Related news

error: Content is protected !!