Wednesday, October 28, 2026
spot_imgspot_img
spot_imgspot_img

ವಿಟ್ಲ ಮತ್ತು ಮೆಲ್ಕಾರ್‌ನಲ್ಲಿರುವ ಪ್ರತಿಷ್ಠಿತ ಮಳಿಗೆಗೆ ಮಹಿಳಾ ಸಿಬ್ಬಂದಿಗಳಿಗೆ ಉದ್ಯೋಗಾವಕಾಶ

- Advertisement -
- Advertisement -

ವಿಟ್ಲ ಹಾಗೂ ಮೆಲ್ಕಾರ್‍ ನಲ್ಲಿ ಕಾರ್ಯಾಚರಿಸುತ್ತಿರುವ ಜ್ಯುವೆಲ್ಲರಿ ಮಳಿಗೆಗೆ ಮಹಿಳಾ ಸಿಬ್ಬಂದಿಗಳ ಅಗತ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ: ಲೇಡಿಸ್ ಸ್ಟಾಫ್
ವಿದ್ಯಾರ್ಹತೆ – ಪಿಯುಸಿ ಪಾಸಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ – ಆಕರ್ಷಕ ವೇತನ ನೀಡಲಾಗುವುದು.

ವಿಟ್ಲ ಮತ್ತು ಮೆಲ್ಕಾರ್‍ ಸುತ್ತಮುತ್ತಲಿನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ:
9448626071
08255 238987

- Advertisement -

Related news

error: Content is protected !!